Перейти к содержимому

ಮಂಗಳಮುಖಿ ಸೋನಿಯಾ ಸಾಯಿ ರಾಮ್ ಅವರ ಮನದಾಳದ ಮಾತುಗಳು:

Anagha TV

0:00 / 0:00

ಮಂಗಳಮುಖಿ ಸೋನಿಯಾ ಸಾಯಿ ರಾಮ್ ಅವರ ಮನದಾಳದ ಮಾತುಗಳು:

1 888 просмотров · 5 дней назад
Anagha TV
190 подписчиков
1 888 просмотров · 5 дней назад
ಮಂಗಳಮುಖಿ ಸೋನಿಯಾ ಸಾಯಿ ರಾಮ್ ಅವರ ಮನದಾಳದ ಮಾತುಗಳು: ಸೋನಿಯಾ ಸಾಯಿ ರಾಮ್ ಅವರು ಮಂಡ್ಯದ ಲೇಬರ್ ಕಾಲೋನಿಯಲ್ಲಿ ಬಾಲ್ಯದಲ್ಲಿ ಶ್ರೀನಿವಾಸ್ ಆಗಿದ್ದ ಅವರು ನಂತರ ಸೋನಿಯಾ ಸಾಯಿ ರಾಮ್ ಆಗಿ ಬದಲಾದರು, ಜೀವನವನ್ನು ಅರಸಿ ಪೂನಾ, ಬಾಂಬೆ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳನ್ನು ತಿರುಗಿ ಜೀವನ ಕಂಡುಕೊಳ್ಳುತ್ತಾರೆ ಎಲ್ಲಾ ಮಂಗಳಮುಖಿಯರಂತೆ ಮದುವೆ ಮನೆಯಲ್ಲಿ ಹಣ ಕೇಳುವುದಿಲ್ಲ ತಮ್ಮನ್ನು ಅರಸಿ ಬಂದವರಿಗೆ ದೃಷ್ಟಿ ದರ ಸೇರಿದಂತೆ ಜನರ ಆಶಯಕ್ಕೆ ತಕ್ಕಂತೆ ಆಶೀರ್ವಾದ ಮಾಡುತ್ತಾರೆ ಉದ್ಯಮಿಗಳು ರಾಜಕಾರಣಿಗಳು ಸೇರಿದಂತೆ ಹಲವಾರು ಜನರು ಇವರ ಆಶೀರ್ವಾದ ಪಡೆದು ಹಣವನ್ನು ನೀಡುತ್ತಾರೆ ಇದು ಅವರು ಜೀವನಶೈಲಿಯಾಗಿದೆ, ಮಂಡ್ಯದ ಯತ್ತಗದಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ,