Перейти к содержимому

ಕೊರಲು ಪಾಡುನಿ ಪುದ್ದಾರ್‌ದ ವನಸ್!ತುಳುನಾಡಿನ ಮಣ್ಣಿನ ಸೊಗಡು,ನಮ್ಮ ಹಿರಿಯರ ಸಂಪ್ರದಾಯ#TuluNaduCulture#FamilyVlog

Her Nest

0:00 / 0:00

ಕೊರಲು ಪಾಡುನಿ ಪುದ್ದಾರ್‌ದ ವನಸ್!ತುಳುನಾಡಿನ ಮಣ್ಣಿನ ಸೊಗಡು,ನಮ್ಮ ಹಿರಿಯರ ಸಂಪ್ರದಾಯ#TuluNaduCulture#FamilyVlog

176 просмотров · 1 день назад
Her Nest
325 подписчиков
176 просмотров · 1 день назад
🌾 ತುಳುನಾಡಿನ ವಿಶೇಷ ಆಚರಣೆ – ಪುದ್ದಾರ್! 🙏❤️ ತುಳುನಾಡಿನಲ್ಲಿ ಕೃಷಿ ಮತ್ತು ಭತ್ತದ ಬೆಳೆಗೆ ವಿಶೇಷ ಮಹತ್ವವಿದೆ. 🌾 ಗದ್ದೆಯಿಂದ ಭತ್ತದ ಪೈರನ್ನು ಸಂಪ್ರದಾಯದಂತೆ ಮನೆಗೆ ತಂದು, ಹೊಸ ಅಕ್ಕಿಯಿಂದ ಊಟ ಮಾಡುವ ಈ ಆಚರಣೆ ನಮ್ಮ ಕೃಷಿ ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ತೋರಿಸುತ್ತದೆ. 💚 ನಮ್ಮ ಹಿರಿಯರು ಉಳಿಸಿಕೊಂಡು ಬಂದ ಇಂತಹ ಆಚರಣೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸೋಣ. 🙏🌾 ನಮ್ಮ Her Nest ಚಾನೆಲ್‌ನ ಈ ವಿಡಿಯೋ ನಿಮಗೆ ಇಷ್ಟವಾದರೆ Like, Share ಮತ್ತು Subscribe ಮಾಡಲು ಮರೆಯಬೇಡಿ. ❤️