Перейти к содержимому

ಯಶ್‌ ಪ್ರಯೋಗವನ್ನು ಡಾ.ರಾಜ್‌ 1959ರಲ್ಲೇ ಮಾಡಿದ್ದರು : ಪ್ಯಾನ್‌ ಇಂಡಿಯಾ, ರೀಮೇಕ್‌ ರೆಕಾರ್ಡ್‌ ಹಿಸ್ಟರಿ.

speciallu media

0:00 / 0:00

ಯಶ್‌ ಪ್ರಯೋಗವನ್ನು ಡಾ.ರಾಜ್‌ 1959ರಲ್ಲೇ ಮಾಡಿದ್ದರು : ಪ್ಯಾನ್‌ ಇಂಡಿಯಾ, ರೀಮೇಕ್‌ ರೆಕಾರ್ಡ್‌ ಹಿಸ್ಟರಿ.

10 013 просмотров · 13 дней назад
speciallu media
8,36 тыс. подписчиков
10 013 просмотров · 13 дней назад
ಯಶ್‌ ಪ್ರಯೋಗವನ್ನು ಡಾ.ರಾಜ್‌ 1959ರಲ್ಲೇ ಮಾಡಿದ್ದರು : ಪ್ಯಾನ್‌ ಇಂಡಿಯಾ, ರೀಮೇಕ್‌ ರೆಕಾರ್ಡ್‌ ಹಿಸ್ಟರಿ. #ಯಶ್‌ #ಪ್ಯಾನ್‌ ಇಂಡಿಯಾ #ಡಾ.ರಾಜ್‌ #ಟಾಕ್ಸಿಕ್ #ಕೆಜಿಎಫ್‌ #ಮಹಿಷಾಸುರ ಮರ್ದಿನಿ #Yash #PanIndia #DrRaj #Toxic #KGF #mahishasuramardini ಯಶ್‌ ಅವರು ಕನ್ನಡಕ್ಕೆ ಪ್ಯಾನ್‌ ಇಂಡಿಯಾ ಪರಿಕಲ್ಪನೆ ತಂದುಕೊಟ್ಟರು. ಅದಕ್ಕೆ ಬಂಡವಾಳ ಹೂಡಿದ್ದು ಹೊಂಬಾಳೆ ಎಂದು ಗೊತ್ತಿದೆ. ಆದರೆ ಈ ಪ್ರಯೋಗ ಹೊಸದಲ್ಲ. 1959ರಲ್ಲೇ ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ನಡೆದಿತ್ತು. ಆಗಿನ ಕಾಲಕ್ಕೆ ಕನ್ನಡದ ಚಾಮುಂಡೇಶ್ವರಿಯ ಕಥೆ ಹೇಳಿದ್ದ ಸಿನಿಮಾ, 7 ಭಾಷೆಗಳಿಗೆ ಡಬ್‌ ಆಗಿತ್ತು. ಇನ್ನೂ ಒಂದು ವಿಶೇಷ ಗೊತ್ತೇ.. ಅದಾದ ಮೇಲೆ 1980ರಲ್ಲಿ ಡಾ.ರಾಜ್‌ ಡಬ್‌ ಅಲ್ಲದೆ ಬೇರೆ ಸ್ವರೂಪದಲ್ಲಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದರು. ಈಗ ಟಾಕ್ಸಿಕ್‌ ಆ ದಾಖಲೆ ಮುರಿಯುವ ಉತ್ಸಾಹದಲ್ಲಿದೆ.