ತೋಟದ ನೀರಿನ ವ್ಯವಸ್ಥೆ ಹೇಗಿರಬೇಕು..? | Main Line, Feeder Line, Winkler’s Design | HR Manjunath
News Cafe
0:00 / 0:00
ತೋಟದ ನೀರಿನ ವ್ಯವಸ್ಥೆ ಹೇಗಿರಬೇಕು..? | Main Line, Feeder Line, Winkler’s Design | HR Manjunath
2 492 просмотра · 1 день назад
News Cafe
33 тыс. подписчиков
2 492 просмотра · 1 день назад
🌱 ಬೇರು ತಿಳಿಯ ಬನ್ನಿ ಮೈಸೂರಿನಲ್ಲಿ ನಡೆದ ಕಾರ್ಯಗಾರದ ದಲ್ಲಿ ನೈಸರ್ಗಿಕ ಕೃಷಿಯಲ್ಲಿ ತೋಟದ ನೀರಿನ ವ್ಯವಸ್ಥೆಯನ್ನ ವೈಜ್ಞಾನಿಕವಾಗಿ ಹೇಗೆ ರೂಪಿಸಿಕೊಳ್ಳಬೇಕು? Main Line, Feeder Line ಮತ್ತು Winkler’s Design ಬಳಸಿ ತೋಟದಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು ಹೇಗೆ? ಈ ವಿಡಿಯೋದಲ್ಲಿ ಕೃಷಿಮಾರ್ಗದರ್ಶನಕರಾದ HR Manjunath ಅವರು ತೋಟದ ನೀರಿನ ನಿರ್ವಹಣೆಯ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
🌿 ಕಾರ್ಯಾಗಾರ: ಬೇರು ತಿಳಿಯ ಬನ್ನಿ
👨🌾 ಕೃಷಿಮಾರ್ಗದರ್ಶನ: HR Manjunath
📺 YouTube Channel: News Cafe Kannada
ಹೆಚ್ಚಿನ ಮಾಹಿತಿಗಾಗಿ
HR Manjunath : 8431637712
#HRManjunath #ಬೇರುತಿಳಿಯಬನ್ನಿ #ನೈಸರ್ಗಿಕಕೃಷಿ #NaturalFarming #IrrigationSystem #MainLine #FeederLine #WinklersDesign #KannadaAgriculture #NewsCafeKannada