ಗಾಂಧಿ ಹಿಂದುವಾಗಿದ್ದರಾ..?
ಕನ್ನಡದ ಜಾಣ ಜಾಣೆಯರು
0:00 / 0:00
ಗಾಂಧಿ ಹಿಂದುವಾಗಿದ್ದರಾ..?
2 518 просмотров · 11 ч назад
ಕನ್ನಡದ ಜಾಣ ಜಾಣೆಯರು
58,9 тыс. подписчиков
2 518 просмотров · 11 ч назад
ಗಾಂಧಿ ಸರಣಿ ೮: ಪುರುಷೋತ್ತಮ ಬಿಳಿಮಲೆ ಗಾಂಧೀಜಿಯವರನ್ನು ಅರಿಯುವ ಸಲುವಾಗಿ ನಾಡಿನ ಪ್ರಮುಖ ವ್ಯಕ್ತಿಗಳೊಂದಿಗೆ ನಡೆಸಿದ ಸಂದರ್ಶನಗಳನ್ನು ಇಲ್ಲಿ ಸರಣಿ ವೀಡಿಯೋ ಮೂಲಕ ಹಂಚಿಕೊಳ್ಳಲಾಗಿದೆ. ಇಲ್ಲಿ ಮಹಾತ್ಮ ಗಾಂಧೀಜಿಯವರ ಸಮಗ್ರ ಚಿಂತನೆಗಳನ್ನು, ಅವರ ಸಾಮಾಜಿಕ ರಾಜಕೀಯ ಕೊಡುಗೆಗಳನ್ನೆಲ್ಲಾ ವಿಮರ್ಶಾತ್ಮಕವಾಗಿ ಕೂಲಂಕುಷವಾಗಿ ಚರ್ಚಿಸಲಾಗಿದೆ. ಪೂರ್ತಿ ಸರಣಿಗಳಿಗಾಗಿ ನಮ್ಮ ಯೂಟೂಬ್ ಚಾನಲ್ ಕೆಳಗೆ ನೀಡಿರುವ ಲಿಂಕ್ ಮೂಲಕ ಚಂದಾದಾರರಾಗಿ
/ @kannadajanajaneyaru