Перейти к содержимому

Hernia : ಹರ್ನಿಯಾ ಚಿಕಿತ್ಸೆ ನಂತರ ಹೆಚ್ಚು ಭಾರ ಎತ್ತಿದ್ರೆ, ಕೆಮ್ಮಿದ್ರೆ ಮತ್ತೆ ಸಮಸ್ಯೆಯಾಗಬಹುದು!Dr Ramesh Makam

VK Health

0:00 / 0:00

Hernia : ಹರ್ನಿಯಾ ಚಿಕಿತ್ಸೆ ನಂತರ ಹೆಚ್ಚು ಭಾರ ಎತ್ತಿದ್ರೆ, ಕೆಮ್ಮಿದ್ರೆ ಮತ್ತೆ ಸಮಸ್ಯೆಯಾಗಬಹುದು!Dr Ramesh Makam

158 349 просмотров · 1 год назад
VK Health
68,2 тыс. подписчиков
158 349 просмотров · 1 год назад
ಸಾಮಾನ್ಯವಾಗಿ ಹರ್ನಿಯಾ ಕಾಯಿಲೆಯ ಬಗ್ಗೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಮ್ಮಲ್ಲಿ ಸಾಕಷ್ಟು ಜನರು ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುತ್ತಾರೆ.ಯಾವಾಗ ಈ ಸಮಸ್ಯೆ ಕಂಟ್ರೋಲ್ ತಪ್ಪಿ ಹೋಗುತ್ತದೆಯೋ, ಅಂತಹ ಸಂದರ್ಭದಲ್ಲಿ ಒಂದೊಂದಾಗಿಯೇ ಈ ರೋಗಕ್ಕೆ ಸಂಬಂಧಪಟ್ಟ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಪ್ರಮುಖವಾಗಿ ಹೆಚ್ಚು ಹೊತ್ತು ನಿಂತುಕೊಂಡಾಗ, ಏನನ್ನಾದರೂ ಎತ್ತಲು ಹೋದಾಗ ಇಲ್ಲಾಂದ್ರೆ ಬಾಗಿದಾಗ ಹೊಟ್ಟೆ ನೋವು ಬರುವುದು ಇತ್ಯಾದಿ. ಹಾಗಾದ್ರೆ ಇದಕ್ಕೆ ಕಾರಣಗಳು ಲಕ್ಷಣಗಳು ಹಾಗೂ ಚಿಕಿತ್ಸೆಗಳೇನು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞ ಹಿರಿಯ ವೈದ್ಯರಾದ Dr. Ramesh Makam ಅವರಿಂದ ತಿಳಿದುಕೊಳ್ಳೋಣ . 0:00-montage 02:08- introduction 02:38- what is hernia? 03:29- causes of hernia 07:09- hernia symptoms 08:53- tests for hernia 09:33- treatment for hernia 11:42- laparoscopic surgery benefits 12:19- can hernia come back after surgery? 14:03- care after hernia treatment 15:27- untreated hernia effects 17:14- robotic surgery benefits 18:19- precautions for hernia 20:48- conclusion #hernia #herniasurgery #herniatreatment #herniaoperation #herniasymptom #herniainkannada #vkhealth #vijayakarnataka --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.