ED Raids On Satish Jarkiholi & MP Priyanka Jarkiholi | ಇ.ಡಿ ಅಧಿಕಾರಿಗಳಿಂದ ಮುಂದುರಿದ ನಿರಂತರ ಶೋಧ
TV5 Kannada
0:00 / 0:00
ED Raids On Satish Jarkiholi & MP Priyanka Jarkiholi | ಇ.ಡಿ ಅಧಿಕಾರಿಗಳಿಂದ ಮುಂದುರಿದ ನಿರಂತರ ಶೋಧ
281 просмотр · 3 часа назад
TV5 Kannada
2,72 млн подписчиков
281 просмотр · 3 часа назад
ED Raids On Satish Jarkiholi & MP Priyanka Jarkiholi | ಇ.ಡಿ ಅಧಿಕಾರಿಗಳಿಂದ ಮುಂದುರಿದ ನಿರಂತರ ಶೋಧ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ನಡೆಸಿರುವ ಶೋಧ ಕಾರ್ಯಾಚರಣೆಯನ್ನು ಖಂಡಿಸಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಹುಬ್ಬಳ್ಳಿಯಲ್ಲಿ ಸಾಗರೋಪಾದಿಯಲ್ಲಿ ರಸ್ತೆಗಿಳಿದಿದ್ದಾರೆ.
ಹುಬ್ಬಳ್ಳಿಯ ಪ್ರಮುಖ ಕೇಂದ್ರಸ್ಥಾನವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ಸತೀಶ್ ಜಾರಕಿಹೊಳಿ ಅಭಿಮಾನಿಗಳು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೃಹತ್ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರವು ಇ.ಡಿ ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರನ್ನು ಮಟ್ಟಹಾಕಲು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿದ ಪ್ರತಿಭಟನಾಕಾರರು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿ ಕುಳಿತರು.
ನಾವು ಸಚಿವ ಸತೀಶ್ ಜಾರಕಿಹೊಳಿ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದ್ದೇವೆ ಎಂದು ಸಾರಿದ ಅಭಿಮಾನಿಗಳು, ಪ್ರಸ್ತುತ ನಡೆಸುತ್ತಿರುವುದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿದ್ದು, ಒಂದು ವೇಳೆ ರಾಜಕೀಯ ದುರುದ್ದೇಶದ ಇ.ಡಿ ಕಿರುಕುಳ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಿಂದಾಗಿ ಅಂಬೇಡ್ಕರ್ ವೃತ್ತದ ಸುತ್ತಮುತ್ತ ಸಂಚಾರ ಅಡಚಣೆ ಉಂಟಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
Supporters and followers of Karnataka PWD Minister Satish Jarkiholi staged a high-decibel demonstration at Dr. B.R. Ambedkar Circle in Hubballi to condemn the recent Enforcement Directorate (ED) raids.
Gathering in large numbers, the protesters strongly criticized the Union Government for allegedly misusing central investigative agencies to systematically target Congress leaders and undermine their political standing.
Raising slogans against the central administration, the supporters asserted that the raids were politically motivated and aimed at smearing the Minister's reputation.
Demonstrators declared their unwavering solidarity with Satish Jarkiholi and clarified that the current agitation at Ambedkar Circle was merely a symbolic protest. They issued a firm warning that if the central agencies continue politically driven actions, a state-wide agitation will be launched across Karnataka.
The protest led to temporary traffic diversions in central Hubballi as local police deployed personnel to manage the crowd. Watch TV5 Kannada for continuous live updates, political analysis, and breaking news from Hubballi-Dharwad.
#PriyankaJarkiholi #BengaluruNews #BelagaviNews #MoneyLaunderingProbe #satishjarkiholi #HubballiProtest #AmbedkarCircle #EDRaid #KarnatakaPolitics #CongressvsBJP #tv5kannada #kannadanews #tv5kannadalive #tv5karnataka #HubballiNews #KarnatakaNews
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬