ಈ ವೈರಲ್ ರೆಸಿಪಿ ಮಾಡಿ ನಮಗೂ ಶಾಕ್ ಆಯ್ತು! 😳 Dosa & Viral Curd Curry Vlog
Prathibha Prasanna | HD Kote Jodi🧿
0:00 / 0:00
ಈ ವೈರಲ್ ರೆಸಿಪಿ ಮಾಡಿ ನಮಗೂ ಶಾಕ್ ಆಯ್ತು! 😳 Dosa & Viral Curd Curry Vlog
220 просмотров · 2 нед. назад
Prathibha Prasanna | HD Kote Jodi🧿
245 подписчиков
220 просмотров · 2 нед. назад
ಈ ವೈರಲ್ ರೆಸಿಪಿ ಮಾಡಿ ನಮಗೂ ಶಾಕ್ ಆಯ್ತು! 😳
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಮೊಸರು ಬಳಸಿ ಮಾಡುವ ವಿಶೇಷ ಪಲ್ಯವನ್ನು ಇಂದು ನಾವು ಕೂಡ ಟ್ರೈ ಮಾಡಿದ್ದೇವೆ! 😋
ಅದರ ಜೊತೆಗೆ ರೆಡಿಮೇಡ್ ಕಿಟ್ ಬಳಸಿ ಬಿಸಿ ಬಿಸಿ ದೋಸೆ ಮಾಡಿ, ಈ ವೈರಲ್ ಕರ್ಡ್ ಕರಿ ಜೊತೆ ಸವಿದಿದ್ದೇವೆ. ಇದನ್ನು ಮಾಡಿ ನೋಡಿದ ಮೇಲೆ ನಮಗೆ ಅಚ್ಚರಿಯಾಯ್ತು! ಇದರ ನಿಜವಾದ ಟೇಸ್ಟ್ ಹೇಗಿತ್ತು ಅಂತ ಈ ವ್ಲಾಗ್‌ನಲ್ಲಿ ಪೂರ್ತಿಯಾಗಿ ತೋರಿಸಿದ್ದೇವೆ. ವೀಡಿಯೊ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ!
Don't forget to Like, Share, and Subscribe#ViralRecipe #DosaAndCurry #CapsicumDahiCurry #KannadaVlog #FoodReview #ViralCurdRecipe #DosaLover #KannadaCookingVlog #TrendingRecipe #InstantDosa #DosaAndViralCurdCurryVlog #shortvideo #reels #kannada