Renukaswamy Case: ದರ್ಶನ್ ಅರ್ಜಿ ವಿಚಾರಣೆ ಸುಪ್ರೀಂ ಕೊಟ್ಟ ತೀರ್ಪು ಏನು ?
TV5 Kannada
0:00 / 0:00
Renukaswamy Case: ದರ್ಶನ್ ಅರ್ಜಿ ವಿಚಾರಣೆ ಸುಪ್ರೀಂ ಕೊಟ್ಟ ತೀರ್ಪು ಏನು ?
10 766 просмотров · 1 дн. назад
TV5 Kannada
2,73 млн подписчиков
10 766 просмотров · 1 дн. назад
Renukaswamy Case: ದರ್ಶನ್ ಅರ್ಜಿ ವಿಚಾರಣೆ ಸುಪ್ರೀಂ ಕೊಟ್ಟ ತೀರ್ಪು ಏನು ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸ ಅನುಭವಿಸುತ್ತಿರುವ ಸವಾಲ್ ನಾಯಕ, ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಭಾರೀ ಹಿನ್ನಡೆಯುಂಟಾಗಿದೆ.
ಪ್ರಕರಣದ ಮಾಫಿ ಸಾಕ್ಷಿಯಾಗಿರುವ (ಅಪ್ರೂವರ್) ಪ್ರಮುಖ ಆರೋಪಿ ಪ್ರದೋಶ್ ವಿಚಾರಣೆಗೆ ಸಂಬಂಧಿಸಿದಂತೆ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು 59ನೇ ಸಿಸಿಹೆಚ್ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಮೊದಲ ಅರ್ಜಿಯಲ್ಲಿ, ಪ್ರದೋಶ್ ಸಾಕ್ಷ್ಯ ನುಡಿಯುವಾಗ ಅಥವಾ ನ್ಯಾಯಾಲಯಕ್ಕೆ ಬರುವಾಗ ಬೇರೆಯವರನ್ನು ಭೇಟಿ ಮಾಡಲು ನಿರ್ಬಂಧ ಹೇರಬೇಕು ಹಾಗೂ ಮರೆತುಹೋಗಿದೆ ಎಂದು ನಂತರದಲ್ಲಿ ಹೊಸ ಅಂಶಗಳನ್ನು ಅಥವಾ ಹೆಚ್ಚುವರಿ ವಿಚಾರಗಳನ್ನು ಸೇರಿಸಲು ಅವಕಾಶ ನೀಡಬಾರದು ಎಂದು ಕೋರಲಾಗಿತ್ತು.
ಹಾಗೆಯೇ 2ನೇ ಅರ್ಜಿಯಲ್ಲಿ, ನಿನ್ನೆ ನೀಡಿದ ಹೇಳಿಕೆಯನ್ನು ಇಂದು ಮರು ಹೇಳಿಕೆ ರೂಪದಲ್ಲಿ ಬದಲಾಯಿಸಲು ಅಥವಾ ತಪ್ಪುಹೇಳಿದೆ ಎಂದು ವಾದಿಸಲು ಅವಕಾಶ ನೀಡಬಾರದು, ಇದು ಸತ್ಯವನ್ನು ಮರೆಮಾಚುವ ಯತ್ನವಾಗುತ್ತದೆ ಎಂದು ವಾದಿಸಲಾಗಿತ್ತು.
ಆದರೆ, ಉಭಯ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯವು ದರ್ಶನ್ ಅವರ ಈ ಮನವಿಗಳನ್ನು ಮಾನ್ಯ ಮಾಡಲು ನಿರಾಕರಿಸಿ, ಎರಡು ಅರ್ಜಿಗಳನ್ನು ಅಧಿಕೃತವಾಗಿ ವಜಾಗೊಳಿಸಿದೆ.
Dealing a major blow to actor Darshan's legal strategy in the high-profile Renukaswamy murder case, the 59th City Civil and Sessions Court has dismissed two separate petitions filed by the actor.
The petitions aimed to restrict approver Pradosh from interacting with others during proceedings and sought to bar him from introducing supplementary points or modifying statements under the pretext of having "forgotten" details during previous testimonies.
While Darshan's legal team argued that permitting repeated or altered statements would undermine truth and transparency, the sessions court rejected both applications, intensifying the legal hurdles for the incarcerated actor.
#ActorDarshan #RenukaswamyCase #PradoshApprover #SessionsCourt #DarshanLegalSetback #TV5KannadaCrime #KannadaCinema #DarshanThoogudeepa #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬