Перейти к содержимому

HAL Employs-Officers | Dr.B.R.Ambedkar Jayanti |Dr.Shivakumar Speech | Bengaluru 2026

Padmapaani Musics 2

0:00 / 0:00

HAL Employs-Officers | Dr.B.R.Ambedkar Jayanti |Dr.Shivakumar Speech | Bengaluru 2026

12 032 просмотра · 6 мес. назад
Padmapaani Musics 2
1,81 тыс. подписчиков
12 032 просмотра · 6 мес. назад
ಬೆಂಗಳೂರು ಎಚ್.ಎ.ಎಲ್.ನೌಕರರು ಮತ್ತು ಅಧಿಕಾರಿಗಳ ಸಂಘದ ವತಿಯಿಂದ ದಿನಾಂಕ-15-04-2026 ರಂದು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ಮುಖ್ಯ ಭಾಷಣ ಮಾಡಿದರು. ಎಚ್.ಎ.ಎಲ್.ನ ಶ್ರೀ ಕೆ.ರವಿ (Director,Operations) ಶ್ರೀ ಎಂ ಜಿ ಬಾಲಸುಬ್ರಹ್ಮಣ್ಯಂ(Director,Human Resources),ಶ್ರೀ ಅಜಯ್ ಕುಮಾರ್ ಶ್ರೀವತ್ಸ(Director,Engineering and RD),ಡಾ.ಡಿ.ಕೆ. ಸುನೀಲ್(President and MD),ಶ್ರೀಮತಿ ಕಲ್ಯಾಣಿ ಸೇತುರಾಮನ್ (Chief Vigilance officer),ಶ್ರೀ ಜಯಕೃಷ್ಣನ್ (CEO), ಶ್ರೀ ಬಿ ಪಿ ರಂಗರಾವ್(CEO Helipad),ಶ್ರೀ ರಂಜನ್ ಕುಮಾರ್(GM),ಶ್ರೀ ಸುಜಿತ್ ಭಟ್ಟಾಚಾರ್ಯ, ಡಾ.ಎಸ್ ದತ್ತ, ಶ್ರೀ ನರಸಿಂಹಮೂರ್ತಿ (ಪ್ರಭಾರಿ ಅಧ್ಯಕ್ಷರು),ಶ್ರೀ ಕುಸುಮ ರಾಜಶೇಖರ್ (President,HAOG), ಮುಂತಾದವರು ಮುಖ್ಯಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷರಾದ ಶ್ರೀ ಬಿ.ಎನ್.ಶಿವಲಿಂಗ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್ ಎಸ್ ರವಿ ವಾರ್ಷಿಕ ವರದಿಯನ್ನು ಮಂಡಿಸಿದರು,ಶ್ರೀ ತಪ್ಪೇಸ್ವಾಮಿಯವರು ಎಲ್ಲರಿಗೂ ವಂದಿಸಿದರು. ಪದ್ಮಪಾಣಿ ಲಲಿತಕಲಾ ಅಕಾಡೆಮಿಯ ಕಲಾವಿದರ ಮಧುರ ಗಾಯನ, ಡಾನ್ಸ್ ಮಾಸ್ಟರ್ ವಿನೋದ್ ಅವರ ತಂಡದ ನರ್ತನ ಎಲ್ಲರನ್ನೂ ಆಕರ್ಷಿಸಿತು.