Перейти к содержимому

The Surprising Truth About ITR FILE Nobody Tells You | KVR Talks | K Vijay Rajesh

KVR Talks

0:00 / 0:00

The Surprising Truth About ITR FILE Nobody Tells You | KVR Talks | K Vijay Rajesh

2 988 просмотров · 1 год назад
KVR Talks
11,9 тыс. подписчиков
2 988 просмотров · 1 год назад
💰 ಆದಾಯ ತೆರಿಗೆ ರಿಟರ್ನ್ಸ್ (ITR) ಕುರಿತು ಸಂಪೂರ್ಣ ಮಾಹಿತಿ! ನೀವು ಈ ವೀಡಿಯೋದಲ್ಲಿ: ✅ ITR ಫೈಲ್ ಮಾಡೋದರಿಂದ ಆಗೋ ಲಾಭಗಳು ✅ ITR file ಮಾಡುವಾಗ ಯಾವ ರೀತಿ ಎಚ್ಚರವಹಿಸಬೇಕು? ✅ ಹೊಸ ತೆರಿಗೆ ಪದ್ಧತಿ vs ಹಳೆಯ ಪದ್ಧತಿ – ಯಾವುದು ಉತ್ತಮ? 🎙 ಖ್ಯಾತ ಹಣಕಾಸು ತಜ್ಞ ಕೆ. ವಿಜಯ್ ರಾಜೇಶ್ ಈ ವೀಡಿಯೋದಲ್ಲಿ ITR ಫೈಲಿಂಗ್ ಪ್ರಕ್ರಿಯೆಯನ್ನು ಸುಲಭವಾಗಿ ವಿವರಿಸಿದ್ದಾರೆ. 🔹 LIKE | SHARE | SUBSCRIBE 🔔 ಹಣಕಾಸು ಹಾಗೂ ತೆರಿಗೆ ಮಾಹಿತಿಗಾಗಿ KVR Talks ಗೆ Subscribe ಮಾಡಿ In this eye-opening video, K Vijay Rajesh shares the surprising truth about ITR filing that nobody tells you. As a taxpayer, it's essential to understand the complexities of Income Tax Return filing to avoid penalties and make the most of tax savings. KVR Talks brings you expert insights on financial freedom, investment tips, and money matters in Kannada. Learn how to file ITR correctly, the benefits of the new tax regime, and the best tax saving tips to maximize your wealth. From tax planning to wealth management, this video is your ultimate guide to navigating the world of taxation. So, what's the surprising truth about ITR filing? Watch till the end to find out! ಸ್ನೇಹಿತರೆ ನಮಸ್ಕಾರ, ನಾನು ವಿಜಯ್‌ ರಾಜೇಶ್‌, ವಕೀಲ ಮತ್ತು ತೆರಿಗೆ ಸಲಹೆಗಾರನಾಗಿ ನನ್ನ ಸುದೀರ್ಘ 30 ವರ್ಷಗಳ ಅನುಭವ, ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ "KVR Talks" ಎಂಬ ಹೊಸ ಯೂಟ್ಯೂಬ್‌ ಚಾನೆಲ್‌ ಮೂಲಕ ನಿಮ್ಮ ಮುಂದೆ ಬರ್ತಿದ್ದೇನೆ! ಕಾನೂನು, ತೆರಿಗೆ, ಹೂಡಿಕೆ, ಹಣಕಾಸು ಮುಂತಾದ ಹತ್ತು ಹಲವು ವಿಚಾರಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇನೆ. ಈ ವಿಷಯಗಳನ್ನು ಕುರಿತು ಮಾಹಿತಿ, ಜಾಗೃತಿ ಮತ್ತು ಅರಿವು ಮೂಡಿಸುವುದು ನನ್ನ ಆಶಯ. ಖಂಡಿತ ಈ ಮಾಹಿತಿಗಳು ನಿಮ್ಮ ದೈನಂದಿನಕ್ಕೆ ಅನುಕೂಲ ಮತ್ತು ಉಪಯುಕ್ತವಾಗುತ್ತವೆ ಎಂಬುದು ನನ್ನ ನಂಬಿಕೆ. ಪ್ರತಿ ಸೋಮವಾರ ಮತ್ತು ಗುರುವಾರ ವೀಡಿಯೋ ಪ್ರಸಾರವಾಗುತ್ತದೆ.. ತಪ್ಪದೇ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಚಾನೆಲ್ ಸಬ್‌ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ. ನಿಮ್ಮ ಹಾರೈಕೆಯಿರಲಿ.. ಧನ್ಯವಾದ ------------- Subscribe the Channel For More Updates :    / @kvr_talks   #kvrtalks #kvijayrajesh #money #tax #laws #investment #analysis #finance #india ----------- "Master your finances with our expert advice on taxation, investment strategies, and financial laws. Empowering you with knowledge to make informed financial decisions and achieve your goals. Subscribe for simplified finance insights! 💡📈⚖️" -------------- In Association with Gaurish Akki Studio - Digital Partner #ITRFilingKannada #IncomeTaxReturn #ITR2025 #TaxReturn #IncomeTaxIndia #TaxFiling #ITRGuide #FinancialPlanning #InvestmentTips #TaxSavings #MoneyManagement #TaxMistakes #AvoidTaxPenalties #TaxFilingTips