Перейти к содержимому

ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ ಪಿ ಎಸ್. ಪೊಲೀಸ್ ಅಧಿಕ್ಷಕರು ಬೀದರ, ಜಿಲ್ಲೆ ರವರು ಪತ್ರಿಕಾ ಗೋಷ್ಠಿ ನಡೆಸಿದರು.

Jyoti news 24x7

0:00 / 0:00

ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ ಪಿ ಎಸ್. ಪೊಲೀಸ್ ಅಧಿಕ್ಷಕರು ಬೀದರ, ಜಿಲ್ಲೆ ರವರು ಪತ್ರಿಕಾ ಗೋಷ್ಠಿ ನಡೆಸಿದರು.

120 просмотров · 5 дн. назад
Jyoti news 24x7
888 подписчиков
120 просмотров · 5 дн. назад
ಬೀದರ ಜಿಲ್ಲಾ ಪೊಲೀಸ್, ದಿನಾಂಕ 25-10-2026ರಂದು ಭಾಲ್ಕಿನಗರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ :181/2026ಕಲಂ :331(4),305 ಬಿ. ಎನ್.--2023 ಭಾಲ್ಕಿ ಹಿರೇಮಠ ಸಂಸ್ಥಾನ ಕಂಪ್ಲೇಂಕ್ಸ್ ದಲ್ಲಿರುವ ಎಸ್. ಬಿ. ಐ. ಬ್ಯಾಂಕಿನ ಎ. ಟಿ. ಎಂ. ನಲ್ಲಿರುವ ಹಣ ಕಲವು ಮಾಡಿರುವ 04 ಜನ ಅಂತಾರಾಜ್ಯ ಕುಖ್ಯಾತ ಆರೋಪಿತರನ್ನು ಪತ್ತೆ ಮಾಡಿ ಬಂಧಿಸಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.ಈ ಕುರಿತು ದಿನಾಂಕ 31-10-2026 ರಂದು ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.ಈ ಸಂಧರ್ಭದಲ್ಲಿ ಎಲ್ಲಾ ವಿಷಯ ಸಂಪೂರ್ಣ ವಾಗಿ ಹೇಳಿದರು. ಈ ಪ್ರಕರಣವನ್ನು ವಾರದ ಒಳಗೆ ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು, ಮಾನ್ಯ ಪೊಲೀಸ್ ಅಧಿಕ್ಸ್ ಕರು ಬೀದರ ಜಿಲ್ಲೆ ರವರು ಪ್ರಶಂಸನೀಯ ವ್ಯೆಕ್ತ ಪಡಿಸಿದರು. ವರದಿಗಾರರು Baburao Jyothi. Jyoti news 24×7.Chief editar. Mandakanalli, Bidar.ಕರ್ನಾಟಕ ರಾಜ್ಯ. phone no. 8147225357