Перейти к содержимому

ವಿಮೋಚನಕಾಂಡ ೨೦:೫-೬ (Exodus 20:5-6) bible way | ss shalom

SS Shalom

0:00 / 0:00

ವಿಮೋಚನಕಾಂಡ ೨೦:೫-೬ (Exodus 20:5-6) bible way | ss shalom

28 просмотров · 7 дней назад
SS Shalom
2,67 тыс. подписчиков
28 просмотров · 7 дней назад
ವಿಮೋಚನಕಾಂಡ ೨೦:೫-೬ (Exodus 20:5-6) in both Kannada and English, showcasing both God's warning against idolatry and His immense promise of mercy:1. ಕನ್ನಡ ಆವೃತ್ತಿ (Kannada Version)"(5) ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.(6) ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಸಾವಿರಾರು ತಲೆಗಳ ವರೆಗೂ ಕೃಪೆಮಾಡುವೆನು."2. English Version (NIV)"(5) You shall not bow down to them or worship them; for I, the Lord your God, am a jealous God, punishing the children for the sin of the parents to the third and fourth generation of those who hate me,(6) but showing love to a thousand generations of those who love me and keep my commandments."