Part 2 ❤️ | ಕಾಲದ ಜೊತೆ ಕಣ್ಮರೆಯಾದ ವಸ್ತುಗಳು… ಅಪ್ಪ ಮರದಲ್ಲಿ ಮತ್ತೆ ಮಾಡಿ ತೋರಿಸಿದ್ರು! 🪵✨🥰
Veenadixii
0:00 / 0:00
Part 2 ❤️ | ಕಾಲದ ಜೊತೆ ಕಣ್ಮರೆಯಾದ ವಸ್ತುಗಳು… ಅಪ್ಪ ಮರದಲ್ಲಿ ಮತ್ತೆ ಮಾಡಿ ತೋರಿಸಿದ್ರು! 🪵✨🥰
208 просмотров · 1 день назад
Veenadixii
384 подписчика
208 просмотров · 1 день назад
Part 2 ❤️ | ಕಾಲದ ಜೊತೆ ಕಣ್ಮರೆಯಾದ ವಸ್ತುಗಳು… ಅಪ್ಪ ಮರದಲ್ಲಿ ಮತ್ತೆ ಮಾಡಿ ತೋರಿಸಿದ್ರು! 🪵✨🥰
ಕಾಲದ ಜೊತೆ ಕಣ್ಮರೆಯಾಗುತ್ತಿರುವ ನಮ್ಮ ಹಳೆಯ ಕಾಲದ ವಸ್ತುಗಳ ಬಗ್ಗೆ ಈಗಾಗಲೇ ಒಂದು ಭಾಗದಲ್ಲಿ ತೋರಿಸಿದ್ದೇವೆ. ❤️
ಅದೇ ನೆನಪುಗಳ ಮುಂದುವರಿದ ಭಾಗವೇ ಇದು — Part 2. 🪵✨
ನಮ್ಮ ಹಿರಿಯರು ಬಳಸುತ್ತಿದ್ದ, ಇವತ್ತಿನ ದಿನಗಳಲ್ಲಿ ತುಂಬಾ ಅಪರೂಪವಾಗಿರುವ ಇನ್ನಷ್ಟು ಹಳೆಯ ಕಾಲದ ವಸ್ತುಗಳನ್ನು ಈ ವೀಡಿಯೋದಲ್ಲಿ ತೋರಿಸಿದ್ದೇವೆ.
ಅಪ್ಪ ತಮ್ಮ ಕೈಚಳಕದಿಂದ ಮರದಲ್ಲಿ ಆ ವಸ್ತುಗಳನ್ನು ಮತ್ತೆ ರೂಪಿಸಿ ತೋರಿಸಿದ್ದಾರೆ. 🥰
ಹಳೆಯ ಕಾಲದ ಜೀವನಶೈಲಿ ಮತ್ತು ನಮ್ಮ ಹಿರಿಯರ ನೆನಪುಗಳನ್ನು ಈ ವಸ್ತುಗಳ ಮೂಲಕ ಮತ್ತೆ ನೆನಪಿಸಿಕೊಳ್ಳೋಣ. ❤️
ವೀಡಿಯೋ ನಿಮಗೆ ಇಷ್ಟವಾದರೆ Like ಮಾಡಿ 👍
ನಿಮ್ಮ ಅಭಿಪ್ರಾಯವನ್ನು Commentನಲ್ಲಿ ತಿಳಿಸಿ 💬
ಮತ್ತು ನಮ್ಮ Veenadixii Kannada Vlogs ಚಾನೆಲ್‌ನ್ನು Subscribe ಮಾಡಿ. ❤️🙏
#OldMemories#OldTraditionalThings
#TraditionalItems
#VillageLife
#VillageTradition
#OldenDays#OurHeritage
#AppaKaichalaka
#KannadaVlogs#VeenadixiiKannadaVlogs