Farmer Loan Waiver Demand : ರಾಜ್ಯದ ರೈತರ ಸಾಲ ಮನ್ನಾ ಆಗುತ್ತಾ? ರೈತರ ಪರ ಬಿಜೆಪಿ ಬ್ಯಾಟಿಂಗ್
TV5 Kannada
0:00 / 0:00
Farmer Loan Waiver Demand : ರಾಜ್ಯದ ರೈತರ ಸಾಲ ಮನ್ನಾ ಆಗುತ್ತಾ? ರೈತರ ಪರ ಬಿಜೆಪಿ ಬ್ಯಾಟಿಂಗ್
3 164 просмотра · Трансляция закончилась 2 недели назад
TV5 Kannada
2,72 млн подписчиков
3 164 просмотра · Трансляция закончилась 2 недели назад
Farmer Loan Waiver Demand : ರಾಜ್ಯದ ರೈತರ ಸಾಲ ಮನ್ನಾ ಆಗುತ್ತಾ? ರೈತರ ಪರ ಬಿಜೆಪಿ ಬ್ಯಾಟಿಂಗ್ | @tv5kannada
ರಾಜ್ಯದಲ್ಲಿ ಭೀಕರ ಬರಗಾಲ ಹಾಗೂ ಕೃಷಿ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ, ಬಡ ರೈತರ ₹5 ಲಕ್ಷದವರೆಗಿನ ಕೃಷಿ ಸಾಲವನ್ನು ತಕ್ಷಣವೇ ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಅನ್ನದಾತನ ಸಂಕಷ್ಟವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕರು, ಕೃಷಿಕರ ಆತ್ಮಹ* ಸರಣಿ ಹೆಚ್ಚಾಗುತ್ತಿದ್ದು ತಕ್ಷಣವೇ ಶಾಸನಸಭೆಯ ವಿಶೇಷ ಅಧಿವೇಶನ ಕರೆದು ಬರ ಪರಿಹಾರ ಮತ್ತು ಸಾಲ ಮನ್ನಾ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Amid severe drought conditions and agricultural distress across Karnataka, BJP State President B.Y. Vijayendra alongside senior leader Govind Karjol raised a strong demand urging the Karnataka government to waive agricultural loans up to ₹5 lakh for farmers.
Criticizing the ruling Congress administration for neglecting farmers' issues while prioritizing guarantee schemes, the leaders highlighted the rising distress among rural communities.
They demanded an immediate special legislative session to address drought relief, crop loss compensation, and loan waivers to support farmers in need.
#tv5kannada #kannadanews #tv5kannadalive #tv5karnataka #byvijayendra #govindkarjol #farmerloanwaiver #karnatakafarmers #droughtrelief #karnatakapolitics #bengalurunews
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬