Перейти к содержимому

ramayana 1 pravachana Sri vishwesha teertha swamiji ರಾಮಾಯಣ ೧

UDGEETHA

0:00 / 0:00

ramayana 1 pravachana Sri vishwesha teertha swamiji ರಾಮಾಯಣ ೧

5 973 просмотра · 2 года назад
UDGEETHA
1,85 тыс. подписчиков
5 973 просмотра · 2 года назад
ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಪೂರ್ವವಾದ ರಾಮಾಯಣ ಪ್ರವಚನ "ಶ್ರೀ ಶ್ರೀ ವಿಶ್ವ ಶೀರ್ಥ ಶ್ರೀಪಾದರ ಬಾಯಿಯಲ್ಲಿ ಒಮ್ಮೆಯಾದರೂ ರಾಮಾಯಣ ಕೇಳಲೇಬೇಕು ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರಗಳನ್ನೂ ತನ್ಮಯತೆಯಿಂದ ವಿವರಿಸುವುದು ಶ್ರೀಪಾದರ ಅದ್ಭುತವಾದ ಕಲೆ". ಇದು ನಮ್ಮ ಹಿರಿಯರಾದ ಅನೇಕ ವಿದ್ವಾಂಸರ ಅಭಿಪ್ರಾಯ. ಅಯೋಧ್ಯೆಯಲ್ಲಿ ಶ್ರೀರಾಮದೇವರ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಪೂಜ್ಯ ಶ್ರೀಪಾದರ ಸ್ಮರಣೆಯನ್ನು ಪ್ರತಿಯೊಬ್ಬ ಶ್ರೀರಾಮನ ಭಕ್ತರೂ ಮಾಡಲೇಬೇಕು. ರಾಮಜನ್ಮ ಭೂಮಿಗಾಗಿ ಶ್ರೀಪಾದರು ಮಾಡಿದ ಹೋರಾಟ ಜಗತ್ತಿಗೇ ತಿಳಿದಿದೆ. ಪ್ರಕೃತ ಪೂಜ್ಯ ಶ್ರೀಪಾದರ ರಾಮಾಯಣ ಪ್ರವಚನದ ಆರಂಭದ ಕೆಲವು ಭಾಗಗಳು ಮಾತ್ರ ದೊರೆತಿವೆ. ಪೂರ್ಣ ಪ್ರವಚನ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ಈ 9481773622 ನಂಬರಿಗೆ ವಾಟ್ಸಪ್ ಮೂಲಕ ತಿಳಿಸಿ. ಹಾಗೆಯೇ ಗುರುಗಳ ಬೇರೆ ಯಾವುದಾದರೂ ಅಪೂರ್ವವಾದ ಪ್ರವಚನ ನಿಮ್ಮ ಮನೆಯಲ್ಲಿ CD ಅಥವಾ ಕ್ಯಾಸೆಟ್ ರೂಪದಲ್ಲಿ ಇದ್ದರೂ ದಯವಿಟ್ಟು ತಿಳಿಸಿ. ಗುರುಗಳ ರಾಮಾಯಣದ ಅಪರೂಪದ ಈ ಉಪನ್ಯಾಸ ಇದೇ ಮೊದಲ ಬಾರಿಗೆ ಸಮಾಜದ ಕೈ ಸೇರುತ್ತಿದೆ. ಇದನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಎಲ್ಲರಿಗೂ ಹಂಚಿ. एकः स्वादु न भुञ्जीत ಸವಿಯಾದದ್ದನ್ನು ತಾನೂಬ್ಬನೇ ಅನುಭವಿಸಬಾರದು. #ramayana #motivation #pejawarswamiji #pejawarashree