Перейти к содержимому

ಕೃಷಿಗೆ ಬರುವ ಮುನ್ನ ಎಕ್ಸೆಲ್ ಲೆಕ್ಕಾಚಾರ ಬಿಟ್ಟು ಬನ್ನಿ! ಕೃಷಿಯ ಕಟು ವಾಸ್ತವಗಳು | Gowrish Kapani | Ep-5

Vivara - ವಿವರ

0:00 / 0:00

ಕೃಷಿಗೆ ಬರುವ ಮುನ್ನ ಎಕ್ಸೆಲ್ ಲೆಕ್ಕಾಚಾರ ಬಿಟ್ಟು ಬನ್ನಿ! ಕೃಷಿಯ ಕಟು ವಾಸ್ತವಗಳು | Gowrish Kapani | Ep-5

2 389 просмотров · 17 ч назад
Vivara - ವಿವರ
41,3 тыс. подписчиков
2 389 просмотров · 17 ч назад
ಕೃಷಿ ಎಂದರೆ ಕೇವಲ ಎಕರೆ, ಇಳುವರಿ, ಖರ್ಚು ಮತ್ತು ಲಾಭದ ಲೆಕ್ಕಾಚಾರವಲ್ಲ. ಮಣ್ಣಿನ ಗುಣ, ಬೆಳೆಗಳ ಸ್ವಭಾವ, ಸ್ಥಳೀಯ ಮಾರುಕಟ್ಟೆ ಮತ್ತು ಮಾರಾಟದ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಐಟಿ ಉದ್ಯೋಗದ ಜೊತೆಗೆ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಗೌರೀಶ್ ಕಪಾನಿ (Gowrish Kapani) ಅವರೊಂದಿಗಿನ ಸಂವಾದ ಸರಣಿಯ ಐದನೇ ಹಾಗೂ ಅಂತಿಮ ಸಂಚಿಕೆ ಇದು. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ "1 ಎಕರೆಗೆ 20 ಲಕ್ಷ ಆದಾಯ" ಎಂಬ ಆಕರ್ಷಕ ಕೃಷಿ ಲೆಕ್ಕಾಚಾರಗಳ ಹಿಂದಿನ ವಾಸ್ತವ ಏನು? ಸಾವಯವ ಉತ್ಪನ್ನಗಳ ಮಾರಾಟದ ಸವಾಲುಗಳು, APMC ಮಾರುಕಟ್ಟೆಯ ಬೆಲೆ ನಿರ್ಧಾರ, ರೈತರ ಆರ್ಥಿಕ ಸಮಸ್ಯೆಗಳು ಮತ್ತು ಕೃಷಿ ವೆಚ್ಚ ನಿರ್ವಹಣೆಯ ಕುರಿತು ಈ ಸಂಚಿಕೆಯಲ್ಲಿ ಮುಕ್ತವಾಗಿ ಚರ್ಚಿಸಿದ್ದೇವೆ. *ಈ ಸಂಚಿಕೆಯಲ್ಲಿ ಚರ್ಚಿಸಿರುವ ವಿಷಯಗಳು:* ಕೃಷಿಯಲ್ಲಿ ಲೆಕ್ಕಾಚಾರದ ಮಿತಿಗಳು ಕೃಷಿ ಆರಂಭಿಸುವ ಮೊದಲು ಮಾರುಕಟ್ಟೆ ತಿಳಿಯುವ ಅಗತ್ಯ ನುಗ್ಗೆ ಮತ್ತು ಸಾವಯವ ತರಕಾರಿ ಮಾರಾಟದ ಸವಾಲುಗಳು APMC ಮಾರುಕಟ್ಟೆಯಲ್ಲಿ ಬೆಲೆ ನಿರ್ಧಾರ ಸಾವಯವ ಉತ್ಪನ್ನಗಳ ವ್ಯಾಪಾರ ಮತ್ತು ರೈತರ ಆದಾಯ ಇಳುವರಿ ಕುಸಿತ ಮತ್ತು ಕೃಷಿಯ ಆರ್ಥಿಕ ವಾಸ್ತವ ಲೈವ್‌ಸ್ಟಾಕ್ ಮತ್ತು ಕಾರ್ಮಿಕರ ನಿರ್ವಹಣೆ ತೆಂಗಿನ ನಡುವೆ ಅವಕಾಡೊ ನಾಟಿ *TIMESTAMPS* 00:00 – ಎಕ್ಸೆಲ್ ಶೀಟ್ ಬಿಟ್ಟು ಬನ್ನಿ! 01:03 – ಗೌರೀಶ್ ಕಪಾನಿ ಅವರ ಹಿನ್ನೆಲೆ 01:44 – ಹೊಸದಾಗಿ ಕೃಷಿಗೆ ಬರುವವರಿಗೆ ಸಲಹೆ 03:00 – ಕೃಷಿ ಲೆಕ್ಕಾಚಾರವಲ್ಲ, ಜೀವನಾನುಭವ 04:00 – ಗಿಡಗಳ ಸ್ವಭಾವ ಮತ್ತು ವೈಶಿಷ್ಟ್ಯ 05:40 – ತೋಟವೆಂದರೆ ಬದುಕಿನ ಲ್ಯಾಬ್ 07:18 – ಕೃಷಿ ಆರಂಭಿಸುವುದು ತೋಟದಿಂದಲ್ಲ, ಮಾರುಕಟ್ಟೆಯಿಂದ! 08:35 – ಸ್ಥಳೀಯ ಮಾರುಕಟ್ಟೆ ಮತ್ತು ಬೆಳೆಗಳ ಆಯ್ಕೆ 09:28 – ನುಗ್ಗೆ ಕೃಷಿ ಮತ್ತು ಮಾರುಕಟ್ಟೆಯ ಸವಾಲು 11:20 – APMC ಮಾರುಕಟ್ಟೆಯಲ್ಲಿ ಬೆಲೆ ನಿರ್ಧಾರ 12:45 – ಸಾವಯವ ಸ್ಟೋರ್‌ಗಳಿಗೆ ಮಾರಾಟದ ಸಮಸ್ಯೆಗಳು 14:15 – ಕೃಷಿಕರಿಗೆ ಕೌಶಲ್ಯಾಭಿವೃದ್ಧಿ 16:40 – ಆರ್ಗ್ಯಾನಿಕ್ ಬೋರ್ಡ್ ವ್ಯಾಪಾರದ ವಾಸ್ತವ 18:25 – ಆರ್ಗ್ಯಾನಿಕ್ ಬಿಸಿನೆಸ್‌ನ ಬೆಳವಣಿಗೆ 20:10 – ಸಾವಯವ ಕೃಷಿಯಲ್ಲಿ ಇಳುವರಿ ಕುಸಿತ 21:25 – ಕೃಷಿ ವೆಚ್ಚ ನಿರ್ವಹಣೆ 22:25 – ತೆಂಗಿನ ನಡುವೆ ಅವಕಾಡೊ ನಾಟಿ 23:55 – ಭ್ರಮೆ ಬಿಟ್ಟು ವಾಸ್ತವಕ್ಕೆ ಬನ್ನಿ! ನೈಸರ್ಗಿಕ ಕೃಷಿ ಮತ್ತು ರೈತರ ನೈಜ ಅನುಭವಗಳಿಗಾಗಿ *Vivara Info* ಚಾನೆಲ್‌ಗೆ Subscribe ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ. #NaturalFarming #OrganicFarming #AgricultureReality #APMCMarket #KannadaAgriculture #GowrishKapani #VivaraInfo 🙏 ನಮ್ಮ ಒಂದು ಸಣ್ಣ ವಿನಂತಿ... ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ. ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ. ಸದಸ್ಯರಿಗೆ ವಿಶೇಷ ಸೌಲಭ್ಯಗಳು: 🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ 🌱 ಆಯ್ದ ವರ್ಕ್‌ಶಾಪ್‌ಗಳಲ್ಲಿ ವಿಶೇಷ ಪ್ರಯೋಜನಗಳು 🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ 🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ 👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ. ------------------------------------------------------------------------------------------------------------------------ ⚠️ *Disclaimer:* The views, opinions, methods, costs, income figures, product claims, and farming practices shared in this video are solely those of the featured individual(s). Vivara has documented and presented the information for educational and informational purposes only. We do not independently verify all claims and do not guarantee any specific results, income, yields, or outcomes. Vivara is not responsible for any losses, damages, disputes, transactions, purchases, investments, services, products, or agreements arising from contact with individuals, businesses, or organizations featured in our videos. Viewers are advised to conduct their own research and due diligence before making any decisions. --- ಕನ್ನಡ ಡಿಸ್ಕ್ಲೈಮರ್ ⚠️ *ಸೂಚನೆ:* ಈ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಅಭಿಪ್ರಾಯಗಳು, ಕೃಷಿ ವಿಧಾನಗಳು, ವೆಚ್ಚ, ಆದಾಯದ ಅಂಕಿಅಂಶಗಳು, ಉತ್ಪನ್ನಗಳ ಕುರಿತು ಮಾಡಲಾದ ಹೇಳಿಕೆಗಳು ಹಾಗೂ ಇತರೆ ಮಾಹಿತಿಗಳು ಸಂಪೂರ್ಣವಾಗಿ ವಿಡಿಯೋದಲ್ಲಿರುವ ವ್ಯಕ್ತಿಗಳ ವೈಯಕ್ತಿಕ ಅನುಭವ ಮತ್ತು ಅಭಿಪ್ರಾಯಗಳಾಗಿವೆ. Vivara ಈ ಮಾಹಿತಿಯನ್ನು ಕೇವಲ ದಾಖಲಿಸಿ ಶೈಕ್ಷಣಿಕ ಹಾಗೂ ಮಾಹಿತಿ ಉದ್ದೇಶಕ್ಕಾಗಿ ಪ್ರಸ್ತುತಪಡಿಸಿದೆ. ಯಾವುದೇ ಫಲಿತಾಂಶ, ಆದಾಯ, ಉತ್ಪಾದನೆ ಅಥವಾ ಲಾಭವನ್ನು ನಾವು ಖಾತರಿಪಡಿಸುವುದಿಲ್ಲ. ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಗಳು, ಸಂಸ್ಥೆಗಳು ಅಥವಾ ವ್ಯವಹಾರಗಳೊಂದಿಗೆ ವೀಕ್ಷಕರು ನಡೆಸುವ ಖರೀದಿ, ಮಾರಾಟ, ಹೂಡಿಕೆ, ಸೇವೆ, ಒಪ್ಪಂದ ಅಥವಾ ಇತರೆ ಯಾವುದೇ ವ್ಯವಹಾರಗಳಿಗೆ Vivara ಯಾವುದೇ ರೀತಿಯ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ವೀಕ್ಷಕರು ತಮ್ಮದೇ ಆದ ಪರಿಶೀಲನೆ ಮತ್ತು ವಿವೇಚನೆ ನಡೆಸುವಂತೆ ವಿನಂತಿಸಿಕೊಳ್ಳುತ್ತೇವೆ. ---------------------------------------------------------------------------------------------------------------------------- #Vivara #VivaraInfo #VivaraOrganics #KannadaYouTube #KannadaAgriculture #Agriculture #Farming #OrganicFarming #NaturalFarming #SustainableFarming #IntegratedFarming #MultiLayerFarming #WaterConservation #RainwaterHarvesting #SoilHealth #FarmInnovation #AgriTechnology #SolarForFarmers #KnowYourFarmer #FarmToFork #RuralIndia #FarmerSuccessStory #VillageLife #FoodSource #WildlifeConservation #Nature #KarnatakaFarmers #IndianFarmers #Farmer #Agripreneur #VivaraCommunity #Vivara #NaturalFarming #OrganicFarming #AgricultureKannada #FarmingReality #APMC #DrumstickFarming #KrushiKannada #SustainableLiving