ನನಗೆ ಮದುವೆಯ ಬಗ್ಗೆ ನಂಬಿಕೆಯಿಲ್ಲ💔!|Ft. Bhumika Deshapande Podcast| Shrinivas Ajjanahalli| CCS Podcast
Shrinivas Ajjanahalli
0:00 / 0:00
ನನಗೆ ಮದುವೆಯ ಬಗ್ಗೆ ನಂಬಿಕೆಯಿಲ್ಲ💔!|Ft. Bhumika Deshapande Podcast| Shrinivas Ajjanahalli| CCS Podcast
97 342 просмотра · 2 месяца назад
Shrinivas Ajjanahalli
51,2 тыс. подписчиков
97 342 просмотра · 2 месяца назад
ನಮಸ್ಕಾರ ಪ್ರೀತಿಯ ವೀಕ್ಷಕರೇ🙏 ನಮ್ಮ ತಂಡದ ಹೊಸ ಪ್ರಯತ್ನವೇ ಕಾರ್ಯಕ್ರಮ! ಇದು ನಿಮಗಾಗಿ ರೂಪಿಸಿರುವ ವೇದಿಕೆ! ನೀವು ಕೂಡ ನಮ್ಮ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಬಹುದು! ನಿಮ್ಮ ಸಾಧನೆ ಹಾಗು ವೇದನೆಗಳನ್ನ ಇಲ್ಲಿ ಹಂಚಿಕೊಳ್ಳಬಹುದು! ಅಥವಾ ನಿಮ್ಮ ಸುತ್ತ-ಮುತ್ತ ಇರುವ ಎಲೆಮರೆ ಕಾಯಿಯಂತೆ ಇರುವ ಸಾಧಕರ ವಿವರವನ್ನು ದಯವಿಟ್ಟು ಕಳಿಸಿಕೊಡಿ!❤️ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ - 9353248626 (WHATSAPP) - MAIL - myworlddevotional@gmail.com
Description📢
Hello dear viewers, this is a new effort by our team! This is a platform created for you! You can also participate in this program as a guest! You can share your achievements and sorrows here! Or please send us the details of the achievers around you who are like a leafless nut! Mobile number to contact
Dear viewers, in this video, actress Bhumika Deshpande talks openly about her childhood, life, parents, and how she came into the acting field. She talks about her faith as a devotee of Raya, and talks about bad comments on social media! Enjoy this episode!
🎤 Interviewed & Directed by : SRINIVAS AJJANAHALLI
📸 DOP : SHAMANTH ,THOSHITH GOWDA
👨💻 EDITING : ASHOK AVOOR
💰 Produced by : Jnanashrama Santhvana Seva Kendra Trust(R)
📍 Location : JNANASHRAMA STUDIO
00:00 - Promo
05:24 - Guest Introduction
06:46 - ನೀವು ಜರ್ನಲಿಸ್ಟ್ ಹ?
07:48 - ನಟಿ ಆಗಬೇಕು ಅನ್ನೋದು ಬಾಲ್ಯದ ಆಸೆನಾ?
10:10 - ನಿಮ್ಮ ಕುಟುಂಬದ ಪರಿಸ್ಥಿತಿ ಏನಿತ್ತು?
13:16 - ಅಮ್ಮನ ಕುರಿತು ಏನು ಅಭಿಪ್ರಾಯ ಇದೆ ನಿಮಗೆ?
17:17 - ಗೌರಿ ಹಬ್ಬದ ದಿನ ಲೈವ್ ಬಂದು ಕಣ್ಣೀರಾಕಿದ್ದು ಯಾವ ಕಾರಣಕ್ಕೆ?
23:06 - ದೇವರು ಅಧ್ಯಾತ್ಮ ಕರ್ಮ ಸಿದ್ದಂತ ಇವುಗಳ ಬಗ್ಗೆ ನಂಬಿಕೆ ಹೇಗೆ ಶುರುವಾಯ್ತು?
35:36 - ಹಣ ಮಾಡಬೇಕು ಆರ್ಥಿಕವಾಗಿ ಸ್ವತಂತ್ರರಾಗಬೇಕು ಎಂದು ಎನಿಸಿದ್ದು ಯಾವಾಗ?
39:48 - ನಿಮ್ಮ ಮೇಲಿನ ಅನುಕಂಪದಿಂದ ನಿಮಗೆ ಅವಕಾಶ ಸಿಕ್ಕಿದ್ದಾ?
42:01 - ನಿಮಗೂ ಶತ್ರುಗಳು ಇದ್ದಾರೆ ಅನಿಸುತ್ತ?
42:31 - ಹೇಳೋರಿಲ್ಲ ಕೇಳೋರಿಲ್ಲ ಎಂದು ತಪ್ಪು ಮಾರ್ಗ ತುಳಿಯದ ನೀವು ಅದ್ಭುತವೇ ಸರಿ
46:48 - ಅವಕಾಶಕ್ಕಾಗಿ ಎಲ್ಲದಕ್ಕೂ ಒಪ್ಪಿಗೆ ಕೊಟ್ಟು ತಪ್ಪು ಮಾಡಿದರೆ ಹೇಗೆ ಕಾಡುತ್ತೆ?
48:14 - ಕರ್ಮದ ಬಗ್ಗೆ ಮಾತುಕತೆ ಮತ್ತು ಆಧ್ಯಾತ್ಮ
51:41 - ಮದುವೆಯ ಬಗ್ಗೆ ನಂಬಿಕೆ ಇದೆಯಾ?
59:34 - ನಿಮ್ಮ ಮೊದಲ ದುಡಿಮೆ ನೆನಪಿದೆಯ ಹಾಗು ಯಾವ ಮಾರ್ಗದಲ್ಲಿ?
01:02:18 - ಕ್ಷಮಿಸೋಕೆ ಆಗಲ್ಲ ಅನ್ನೋ ವ್ಯಕ್ತಿ ಯಾರಾದರೂ ಇದ್ದಾರಾ?
01:03:30 - ಸ್ವಾರ್ಥಕ್ಕಾಗಿ ಯಾರಾದರೂ ನಿಮ್ಮನ್ನ ಬಳಸಿಕೊಂಡರು ಅನಿಸಿದೆಯಾ?
01:07:10 - ರಾಯರನ್ನ ಮನೆಯಿಂದ ಹೊರಗೆ ಹಾಕಿದ ಕಥೆ
01:11:42 - ಸ್ವತಂತ್ರವಾಗಿ ಬದುಕುವ ಹೆಣ್ಣಿನ್ನ ಕಂಡ್ರೆ ಸಮಾಜಕ್ಕೆ ಆಗಲ್ವ?
*************************************************************
ಈ ವಾಹಿನಿಯಲ್ಲಿ ಜಾಹಿರಾತು ನೀಡಲು ಅಥವಾ ನಿಮ್ಮ ಉದ್ಯಮವನ್ನು ಪ್ರಚಾರ ಮಾಡಲು ಸಂಪರ್ಕಿಸಿ- email- myworlddevotional@gmail.com or 9353248626 (Whatsapp)
Our Official Websites
Follow us on Facebook - / sonujnanashrama
Follow us on YouTube - / @jnanashrama
Follow us on Instagram- / shrinivasajjanahalli
#shrinivasajjanahalli #casualconnectwithsrinivas #casualconnect #ccsshow #ccs #podcast #kannadapodcast #latestpodcast #jnanashramashrinivas #shrinivasajjanahallivideos