Belagavi Sugarcane Farmers Protest | ಬೆಳಗಾವಿಗೆ ಬರಕೂಡದು! ಸಿಎಂ ವಿರುದ್ಧ ಚೂನಪ್ಪ ಆಕ್ರೋಶ | Suvarna News
Asianet Suvarna News
0:00 / 0:00
Belagavi Sugarcane Farmers Protest | ಬೆಳಗಾವಿಗೆ ಬರಕೂಡದು! ಸಿಎಂ ವಿರುದ್ಧ ಚೂನಪ್ಪ ಆಕ್ರೋಶ | Suvarna News
3 196 просмотров · 2 ч назад
Asianet Suvarna News
5,67 млн подписчиков
3 196 просмотров · 2 ч назад
‘ಬೆಂಗಳೂರಾಗ ಒಂದು ಕೋಟಿ ಜನ ಸೇರಿಸಿ ಡಿಕೆ ಶಿವಕುಮಾರ್‌ಗೆ ಬಸ್ಕಿ ಹೊಡೆಸ್ತೀವಿ!’ ಎಂದು ರೈತರ ಸಮಾವೇಶದಲ್ಲಿ ಚೂನಪ್ಪ ಪೂಜೇರಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೇಡಿಕೆಗಳು, ಹೋರಾಟಕ್ಕೆ ಅವಕಾಶ ಹಾಗೂ ಸರ್ಕಾರದ ಸ್ಪಂದನೆ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ‘ನಮ್ಮದು ವೋಟ್ ಬ್ಯಾಂಕ್ ಅಲ್ಲವಾ?’ ಎಂದು ಪ್ರಶ್ನಿಸಿ, ಬೆಳಗಾವಿ ಅಧಿವೇಶನಕ್ಕೂ ವಿರೋಧ ವ್ಯಕ್ತಪಡಿಸಿದರು.
ಚೂನಪ್ಪ ಪೂಜೇರಿ ಭಾಷಣದ ಈ ಭಾಗವನ್ನು ನೋಡಿ. ರೈತರ ಬೇಡಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
Watch Chunappa Pujari’s speech at a farmers’ gathering, expressing anger against DK Shivakumar and the Karnataka government over farmers’ demands.
ಈ ವಿಡಿಯೋದಲ್ಲಿನ ಹೇಳಿಕೆಗಳು ಭಾಷಣಕಾರರ ಅಭಿಪ್ರಾಯಗಳು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #ChunappaPujari #DKShivakumar #FarmersProtest
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews