Перейти к содержимому

ಕಡಿಮೆ ಪದಾರ್ಥದಲ್ಲಿ ರುಚಿಯಾದ ಕೆಂಪು ಚಟ್ನಿ | Dry Red Chilli Chutney | Easy & Tasty Recipe

Padma's Food to Place

0:00 / 0:00

ಕಡಿಮೆ ಪದಾರ್ಥದಲ್ಲಿ ರುಚಿಯಾದ ಕೆಂಪು ಚಟ್ನಿ | Dry Red Chilli Chutney | Easy & Tasty Recipe

73 просмотра · 6 дней назад
Padma's Food to Place
299 подписчиков
73 просмотра · 6 дней назад
🌶️ ಕೆಂಪು ಚಟ್ನಿ | Dry Red Chilli Chutney ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ, ಖಾರ-ರುಚಿಯ ಕೆಂಪು ಚಟ್ನಿ. ಅನ್ನ, ದೋಸೆ, ಇಡ್ಲಿ, ರೊಟ್ಟಿ ಹಾಗೂ ಊಟದ ಜೊತೆ ತುಂಬಾ ರುಚಿಯಾಗಿರುತ್ತದೆ. ❤️🌶️ Ingredients | ಬೇಕಾಗುವ ಪದಾರ್ಥಗಳು: 🌶️ ಬ್ಯಾಡಗಿ ಒಣ ಮೆಣಸಿನಕಾಯಿ – 250 ಗ್ರಾಂ 🧂 ಉಪ್ಪು – ರುಚಿಗೆ ತಕ್ಕಷ್ಟು 🌿 ಜೀರಿಗೆ – ಅಗತ್ಯವಿರುವಷ್ಟು 🌿 ಮೆಂತ್ಯ – ಅಗತ್ಯವಿರುವಷ್ಟು 🍯 ಬೆಲ್ಲ – ಸ್ವಲ್ಪ 🥥 ಒಣ ಕೊಬ್ಬರಿ – ಅಗತ್ಯವಿರುವಷ್ಟು 🌶️ Ingredients 🌶️ Byadagi Dry Red Chillies – 250 grams 🧂 Salt – as required 🌿 Cumin Seeds (Jeera) – as required 🌿 Fenugreek Seeds (Methi) – as required 🍯 Jaggery – as required 🥥 Dry Coconut – as required Dry Red Chilli Chutney | ಕೆಂಪು ಚಟ್ನಿ ಸರಳ ಪದಾರ್ಥಗಳಿಂದ ತಯಾರಿಸುವ ಈ ರುಚಿಯಾದ ಚಟ್ನಿಯನ್ನು ಮನೆಯಲ್ಲಿ ತಪ್ಪದೇ ಮಾಡಿ ನೋಡಿ! 😋 #ಕೆಂಪುಚಟ್ನಿ #DryRedChilliChutney #ChutneyRecipe #KannadaRecipe #KarnatakaRecipes #SpicyChutney #HomemadeChutney #PadmasFoodToPlace