Перейти к содержимому

ಅವನ ಅಹಂಕಾರ ಗೆಲ್ಲಲು ಬಿಡಲಿಲ್ಲ!|‪@kathacafe-kannadakathegalu‬

katha cafe (ಕಥಾ ಕೆಫೆ) - kannada kathegalu

0:00 / 0:00

ಅವನ ಅಹಂಕಾರ ಗೆಲ್ಲಲು ಬಿಡಲಿಲ್ಲ!|‪@kathacafe-kannadakathegalu‬

2 090 просмотров · 19 ч назад
katha cafe (ಕಥಾ ಕೆಫೆ) - kannada kathegalu
1,26 тыс. подписчиков
2 090 просмотров · 19 ч назад
​ಕಾಲೇಜು ಪ್ರಾಜೆಕ್ಟ್‌ಗಾಗಿ ಕಚೇರಿಗೆ ಬಂದ ಖುಷಿಗೆ ಎಲ್ಲರ ಎದುರೇ 'ಅನಾಥೆ' ಎಂದು ಅವಮಾನಿಸಿ ಹೊರಹಾಕುತ್ತಾನೆ ಸಮರ್ಥ್. ಆದರೆ, ಈ ವಿಷಯ ತಿಳಿದು ತಂದೆ ಶ್ರೀಕಂಠಯ್ಯ ಸಿಟ್ಟಿನಿಂದ ಕುಸಿದುಬಿದ್ದಾಗ, ಸಮರ್ಥ್‌ನ ತಪ್ಪನ್ನು ಮುಚ್ಚಿಟ್ಟು ಕುಟುಂಬವನ್ನು ಉಳಿಸಲು ಖುಷಿ ಸುಳ್ಳು ಹೇಳುತ್ತಾಳೆ. ತನ್ನನ್ನು ಅಪಮಾನಿಸಿದವನ ಮುಂದೆಯೇ ನಗುತ್ತಾ ನಿಂತ ಖುಷಿಯ ಸ್ವಾಭಿಮಾನ ಸಮರ್ಥ್‌ನ ಅಹಂಕಾರವನ್ನು ಇನ್ನಷ್ಟು ಕೆರಳಿಸುತ್ತಾ ಅಥವಾ ಅವನ ಕಲ್ಲು ಹೃದಯವನ್ನು ಕರಗಿಸುತ್ತಾ?