7 ಎಕರೆ ಅಡಿಕೆ ತೋಟ 42 ಲಕ್ಷ ಆದಾಯ! | 3300 ಗಿಡಗಳಲ್ಲಿ 600+ ಮಲ್ಲಿಕಾರ್ಜುನ ಗೌಡ್ರ ಸಾಧನೆ | ಶಿಕಾರಿಪುರ
ಮಲೆನಾಡು ಅಡಿಕೆ ಗುರು
0:00 / 0:00
7 ಎಕರೆ ಅಡಿಕೆ ತೋಟ 42 ಲಕ್ಷ ಆದಾಯ! | 3300 ಗಿಡಗಳಲ್ಲಿ 600+ ಮಲ್ಲಿಕಾರ್ಜುನ ಗೌಡ್ರ ಸಾಧನೆ | ಶಿಕಾರಿಪುರ
6 092 просмотра · 4 недели назад
ಮಲೆನಾಡು ಅಡಿಕೆ ಗುರು
763 подписчика
6 092 просмотра · 4 недели назад
7 ಎಕರೆ ಅಡಿಕೆ ತೋಟದಿಂದ 600+ Quintal ಹಸಿ ಅಡಿಕೆ ನಿರೀಕ್ಷೆ!
ಈ ರೈತರು ಏನ್ ವಿಶೇಷ ಮಾಡಿದ್ರು?
PART-1 ಅಲ್ಲಿ ಸಂಪೂರ್ಣ ಮಾಹಿತಿ ಇದೆ.
Video ಅಲ್ಲಿ ತಿಳಿದುಕೊಳ್ಳಿ:
1. ಮಣ್ಣು ಪರೀಕ್ಷೆ ಫಲಿತಾಂಶ
2. ಯಾವ ಗೊಬ್ಬರ ಯಾವಾಗ ಹಾಕಿದ್ರು
3. ರೋಗ ನಿರ್ವಹಣೆ ಟಿಪ್ಸ್
4. ಇಳುವರಿ ಹೆಚ್ಚಿಸುವ ತಂತ್ರ
ನಿಮ್ಮ ತೋಟಕ್ಕೂ ಇಂತಹ ಇಳುವರಿ ಬೇಕಾ?
ಸಂಪರ್ಕ: ಸುನಿಲ್ ಕುಮಾರ್ M R
KARYON ಅಗ್ರಿ ಸೊಲ್ಯೂಷನ್, ಸೊರಬ
📞 8217283109
ಸೇವೆಗಳು: ತೋಟ ಭೇಟಿ | ಮಣ್ಣು ಪರೀಕ್ಷೆ | ಗೊಬ್ಬರ | Drinch | Spray
#ArecanutFarming #Shikaripura #Shivamogga #SunilKumarMR #AdikeBele #2026 #KarnatakaFarmer #42LakhsIncome`
PART-2 ಬೇಗ ಬರುತ್ತೆ. Subscribe ಮಾಡಿ 🔔 #ಅಡಿಕೆಇಳುವರಿ #7ಎಕರೆ #600ಕ್ವಿಂಟಲ್