Перейти к содержимому

ತಾನಾಗೆ ಎದ್ದು ಬಂದು ಉತ್ತರಿಸುವ ಚೌಡೇಶ್ವರಿ ದೇವಿ | hosakoppalu Chowdeshwari temple |

Samvrudhi Tv

0:00 / 0:00

ತಾನಾಗೆ ಎದ್ದು ಬಂದು ಉತ್ತರಿಸುವ ಚೌಡೇಶ್ವರಿ ದೇವಿ | hosakoppalu Chowdeshwari temple |

46 817 просмотров · 3 года назад
Samvrudhi Tv
26 тыс. подписчиков
46 817 просмотров · 3 года назад
Welcome to sma tv ಪ್ರಿಯ ಸ್ನೇಹಿತ್ರೆ , ಭಕ್ತರು ಬೇಡಿದಾಗ ಹೂವನ್ನು ನೀಡುವ ಮೂಲಕ , ಬರೆದು ಉತ್ತರಿಸುವ ಮೂಲಕ ಹೀಗೆ ನಾನಾ ರೀತಿಯಿಂದ ದೇವರುಗಳು ಪದೇ ಪದೇ ತನ್ನ ಇರುವಿಕೆಯನ್ನ ಖಚಿತ ಪಡಿಸುತ್ತಿರುವುದನ್ನು ನಾವು ನೀವೆಲ್ಲರೂ ನೋಡ್ತಾನೇ ಇರ್ತಿವಿ ಅಲ್ವ. ಆದರೆ ಇಲ್ಲಿರುವ ಚೌಡೇಶ್ವರಿ ದೇವಿಯು ಭಕ್ತರು ಬೇಡಿದಾಗ ತಾನಾಗೆ ಎದ್ದು ಬಂದು ತ್ರಿಶೂಲದ ಮೂಲಕ ಉತ್ತರವನ್ನು ಬರೆಯುವುದರ ಮೂಲಕ ಆಶೀರ್ವಧಿಸುತ್ತಿದ್ದಾಳೆ. ವಿಳಾಸ :- ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ , ಶಕ್ತಿ ಮಠ, ಹಾಸನ ಜಿಲ್ಲೆ , ಚನ್ನರಾಯ ಪಟ್ಟಣ ತಾಲ್ಲೂಕು , ಶ್ರವಣಬೆಳಗೋಳ ಹೋಬಳಿ, ಹೊಸಕೊಪ್ಪಲು ಗ್ರಾಮ. ಬೆಂಗಳೂರಿನಿಂದ ಚನ್ನರಾಯಪಟ್ಟಣದ‌ ಮಾರ್ಗವಾಗಿ ಹೋದರೆ 7 ಕಿ. ಮೀ. ಮೋದಲೇ ಪಟ್ಟನವಿಲು ಎಂಬ ಊರು ಸಿಗುತ್ತದೆ, ಅಲ್ಲಿಂದ ಎಡಕ್ಕೆ 2 ಕಿ.ಮೀ.ಹೋದಾಗ ಸಿಗುವುದೇ ಹೊಸಕೊಪ್ಪಲು ಗ್ರಾಮ. #smatv #ತ್ರಿಶೂಲಚೌಡೇಶ್ವರಿ #chowdeshwari #hosakoppalu #trishulachowdeshwari #mustwatch # miracle#Hassan #unbelievable #Shaktimutt# Thank you...........