ಅತಾಲಟ್ಟಿ ಬಳಿ ಸಮೀರ್ ಕಾಲಿಗೆ ಗುಂಡೇಟು. ಘಟನಾ ಸ್ಥಳಕ್ಕೆ SP ಭೇಟಿ. ಪರಿಶೀಲನೆ | SP Visit Firing Spott | Yaseen
GADINAADA KRANTI
0:00 / 0:00
ಅತಾಲಟ್ಟಿ ಬಳಿ ಸಮೀರ್ ಕಾಲಿಗೆ ಗುಂಡೇಟು. ಘಟನಾ ಸ್ಥಳಕ್ಕೆ SP ಭೇಟಿ. ಪರಿಶೀಲನೆ | SP Visit Firing Spott | Yaseen
6 469 просмотров · 16 ч назад
GADINAADA KRANTI
113 тыс. подписчиков
6 469 просмотров · 16 ч назад
#GadinaadaKranti #yaseenjubericaseupdates #spvisitfiringspott
Join this channel to get access to perks:
/ @gadinaadakranti
ಅತಾಲಟ್ಟಿ ಬಳಿ ಸಮೀರ್ ಕಾಲಿಗೆ ಪೊಲೀಸರ ಗುಂಡೇಟು | ಘಟನಾ ಸ್ಥಳಕ್ಕೆ ಎಸ್‌ಪಿ ಭೇಟಿ ನೀಡಿ ಪರಿಶೀಲನೆ | Vijayapura Crime News | Yaseen juberi Murder Case Updates
ವಿಜಯಪುರ ಜಿಲ್ಲೆ ಅತಾಲಟ್ಟಿ ಗ್ರಾಮದ ಬಳಿ ಸಮೀರ್ ಕಾಲಿಗೆ ಪೊಲೀಸರಿಂದ ಗುಂಡೇಟು. ಗುಂಡಿನ ದಾಳಿ ನಡೆದ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಣೆ.
ವಿಜಯಪುರ ಜಿಲ್ಲೆಯ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು ಹಾಗೂ ಅಪರಾಧ ಸುದ್ದಿಗಳಿಗಾಗಿ ನಮ್ಮ ಚಾನೆಲ್ Subscribe ಮಾಡಿ.
#Vijayapura #Atalatti #Sameer #PoliceFiring #SPVisit #VijayapuraNews #CrimeNews #KarnatakaPolice #KannadaNews #BreakingNews #PoliceInvestigation #ಕರ್ನಾಟಕಸುದ್ದಿ #ವಿಜಯಪುರಸುದ್ದಿ #yaseenjubericaseupdatestoday #yaseenjuberimurdercaseupdates #spvijayapura #vijayapurasp #spvisitpolicefiringspott #firingspott #vijayapuracrimenewsupdates #vijayapuralocalchannelgadinaadakranti
ವಿಜಯಪುರ ಸುದ್ದಿ, ಅತಾಲಟ್ಟಿ ಸಮೀರ್, ಸಮೀರ್ ಕಾಲಿಗೆ ಗುಂಡೇಟು, ಅತಾಲಟ್ಟಿ ಘಟನೆ, ವಿಜಯಪುರ ಪೊಲೀಸ್ ಸುದ್ದಿ, ಎಸ್ ಪಿ ಭೇಟಿ, SP inspection, Vijayapura latest news, Atalatti news, Sameer firing case, Karnataka crime news, Kannada breaking news
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...