Перейти к содержимому

Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ |

TV5 Kannada

0:00 / 0:00

Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ |

18 373 просмотра · 10 ч назад
TV5 Kannada
2,73 млн подписчиков
18 373 просмотра · 10 ч назад
Ramesh Chand Committee: ಕಬ್ಬಿನ ಬೆಂಬಲ ಬೆಲೆ ಹಾಗೂ ಸಕ್ಕರೆ MSP ಹೆಚ್ಚಳಕ್ಕೆ ಕೇಂದ್ರದ ಮಹತ್ವದ ಹೆಜ್ಜೆ | tv5kannada ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಕಬ್ಬು ಬೆಳೆಗಾರರು ನಡೆಸುತ್ತಿದ್ದ ನಿರಂತರ ಉಗ್ರ ಹೋರಾಟ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ಆಂದೋಲನದ ಬಿಸಿಗೆ ಕೇಂದ್ರ ಸರ್ಕಾರ ಅಂತಿಮವಾಗಿ ತಲೆಬಾಗಿದೆ. ಕಬ್ಬಿಗೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ (FRP/MSP) ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಳದ ಬೇಡಿಕೆಯನ್ನು ಈಡೇರಿಸಲು ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು (Ramesh Chand Committee) ಕೇಂದ್ರ ಸರ್ಕಾರ ಅಧಿಕೃತವಾಗಿ ರಚಿಸಿದೆ. ಈ ಸಮಿತಿಯು ಕರ್ನಾಟಕ ಹಾಗೂ ಇತರ ರಾಜ್ಯಗಳ ರೈತ ಮುಖಂಡರು, ಸಕ್ಕರೆ ಕಾರ್ಖಾನೆಗಳ ಒಕ್ಕೂಟಗಳು ಮತ್ತು ಇಲಾಖಾ ಕಾರ್ಯದರ್ಶಿಗಳೊಂದಿಗೆ ನೇರ ಸಮಾಲೋಚನೆ ನಡೆಸಲಿದೆ. ಕಬ್ಬಿನ ಉತ್ಪಾದನಾ ವೆಚ್ಚ, ಸಕ್ಕರೆ ಇಳುವರಿ (Recovery Rate), ಯಾಂತ್ರಿಕ ಕೊಯ್ಲಿನ ತೂಕದ ಕಡಿತ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲಿದೆ. ಕಬ್ಬು ಬೆಳೆಗಾರರ ಪ್ರತಿಭಟನೆಯ ಈ ಐತಿಹಾಸಿಕ ಮುಖ್ಯಾಂಶಗಳು ಹಾಗೂ ರಮೇಶ್ ಚಂದ್ ಸಮಿತಿಯ ಕಾರ್ಯನಿರ್ವಹಣೆಯ ಸಂಪೂರ್ಣ ವಿವರ ಇಲ್ಲಿದೆ. Following persistent and intense highway blockades by sugarcane farmers across Karnataka and Western India, the Central Government has stepped in by constituting a high-level committee headed by former NITI Aayog member Ramesh Chand. The Ramesh Chand Committee has been mandated to address key agricultural and pricing concerns, including calculating production costs to revise the Fair and Remunerative Price (FRP) of sugarcane and assessing the Minimum Selling Price (MSP) of sugar. The panel will also hold comprehensive stakeholder consultations with farmers' unions and sugar mill associations while examining mechanical harvesting deductions and sugar recovery rates. Catch all the exclusive political analysis, expert insights, and live coverage right here on TV5 Kannada. #RameshChandCommittee #SugarcaneFarmers #FarmersProtest #FRP_MSP #SugarPriceHike #NorthKarnatakaNews #AgriNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬