ಕನ್ನಡದ ಬೆಳಕಲ್ಲಿ - ಕರ್ನಾಟಕ ರಾಜ್ಯೋತ್ಸವ 2026 ರ ವಿಶೇಷ ಗೀತೆ.
BCC TV
0:00 / 0:00
ಕನ್ನಡದ ಬೆಳಕಲ್ಲಿ - ಕರ್ನಾಟಕ ರಾಜ್ಯೋತ್ಸವ 2026 ರ ವಿಶೇಷ ಗೀತೆ.
247 просмотров · 6 дн. назад
BCC TV
13 подписчиков
247 просмотров · 6 дн. назад
💛❤️ ಕನ್ನಡದ ಬೆಳಕಲ್ಲಿ ❤️💛
🎶 ಕನ್ನಡ ರಾಜ್ಯೋತ್ಸವದ ವಿಶೇಷ ಗೀತೆ
ನಮ್ಮ ನಾಡಿನ ಸೊಬಗು, ನುಡಿಯ ಸಿಹಿ, ನೆಲ–ಜಲದ ಸಿರಿ… ಹಿರಿಯರ ಸಾಧನೆ, ವೀರರ ಶೌರ್ಯ ಮತ್ತು ಏಕೀಕರಣಕ್ಕಾಗಿ ಮಿಡಿದ ಜೀವಗಳ ತ್ಯಾಗಕ್ಕೆ ಈ ಗೀತೆ ಸ್ವರನಮನ. ✨
ಹಲವು ನುಡಿಗಳು ಒಂದೇ ಪ್ರೀತಿಯಲ್ಲಿ ಬೆರೆಯಲಿ…
ಕರುನಾಡಿನ ಒಗ್ಗಟ್ಟಿನ ಹಾಡು ಮನೆಮನೆ ಮೊಳಗಲಿ!
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ
✍️ ಸಾಹಿತ್ಯ ರಚನೆ:
ಅಡ್ವೋಕೇಟ್ ರಾಶಿಫ್ ನಾಯರ್ ಮೂಲೆ
🎧 ಕೇಳಿ, ಆನಂದಿಸಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.
ನಮ್ಮ ನಾಡು ಕರ್ನಾಟಕ — ನಮ್ಮ ಹಾಡು ಕನ್ನಡ!
ಜೈ ಕನ್ನಡ! ಜೈ ಕರ್ನಾಟಕ! 💛❤️