Mangaluru | ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವ ಹೊಸ ಆಸ್ಪತ್ರೆ | Cancer Hospital
Vartha Bharati
0:00 / 0:00
Mangaluru | ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವ ಹೊಸ ಆಸ್ಪತ್ರೆ | Cancer Hospital
96 993 просмотра · 4 года назад
Vartha Bharati
848 тыс. подписчиков
96 993 просмотра · 4 года назад
ಮಂಗಳೂರು : ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವ ಹೊಸ ಆಸ್ಪತ್ರೆ
► ಝುಲೇಖ ಯೆನೆಪೋಯ ಇನ್ಸ್ ಟಿಟ್ಯೂಟ್ ಆಫ್ ಆಂಕಾಲಜಿ ಉದ್ಘಾಟನೆಗೆ ಸಜ್ಜು
► ಬಿಪಿಎಲ್, ಆಯುಷ್ಮಾನ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ
► ದೇರಳಕಟ್ಟೆಯಲ್ಲಿ ಟಾಟಾ ಟ್ರಸ್ಟ್ಸ್ ಸಹಕಾರದೊಂದಿಗೆ ಹೊಸ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ
► ಬಿಪಿಎಲ್ ಇಲ್ಲದವರಿಗೆ ವಿಶೇಷ ರಿಯಾಯಿತಿಯಲ್ಲಿ ಚಿಕಿತ್ಸೆ
► ► ಜೂನ್ 11 ಕ್ಕೆ ಅರೋಗ್ಯ ಸಚಿವರಿಂದ ಉದ್ಘಾಟನೆ
#varthabharati #Cancer #CancerHospital #YenepoyaMedicalCollege #Deralakatte #Karnataka