ಅಗ್ನಿ ಇಲ್ಲದುದೆಲ್ಲಿ… ನಮ್ಮಲ್ಲಿ? - ಅನ್ನಂ ಬ್ರಹ್ಮ 21 | Where isn't Agni present in us? - Annam Brahma 21
Sri RamachandrapuraMatha
0:00 / 0:00
ಅಗ್ನಿ ಇಲ್ಲದುದೆಲ್ಲಿ… ನಮ್ಮಲ್ಲಿ? - ಅನ್ನಂ ಬ್ರಹ್ಮ 21 | Where isn't Agni present in us? - Annam Brahma 21
6 424 просмотра · 1 месяц назад
Sri RamachandrapuraMatha
61,1 тыс. подписчиков
6 424 просмотра · 1 месяц назад
ಅನ್ನಬ್ರಹ್ಮ ಚಾತುರ್ಮಾಸ್ಯ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"
ಪ್ರವಚನ ಬಿಂದುಗಳು:
*ನಮ್ಮೊಳಗಿನ ಪಂಚಾಗ್ನಿಯನ್ನು ಚೆನ್ನಾಗಿಟ್ಟುಕೊಂಡರೆ ನಮ್ಮ ಬದುಕೇ ಪಂಚಾಗ್ನಿ ತಪಸ್ಸಾಗಬಹುದು!
*ನಮ್ಮ ದೇಹದಲ್ಲಿ ಎಲ್ಲೆಡೆಯೂ ಅಗ್ನಿ ಇದೆ
*ಆಧುನಿಕ ವಿಜ್ಞಾನ ಮತ್ತು ಸನಾತನ ಧರ್ಮ ಶಾಸ್ತ್ರಗಳು ನಮ್ಮ ದೇಹವು ಯಾವುದರಿಂದ ಕೂಡಿದೆ ಎಂದು ಹೇಗೆ ವರ್ಣಿಸಿವೆ??
*ನಮ್ಮ ದೇಹದ ಸಪ್ತಧಾತುಗಳ ಕೆಲಸಗಳೇನು?
*ದೇವಿಯ ವಿವಿಧ ರೂಪಗಳು ಮತ್ತು ನಮ್ಮ ದೇಹದ ಸಪ್ತಧಾತುಗಳ ಸಂಬಂಧವನ್ನು ಲಲಿತಾಸಹಸ್ರನಾಮದಲ್ಲಿ ನಿರೂಪಿಸಲಾಗಿದೆ
*ಜ್ಯೌತಿಷದ ಪ್ರಕಾರ ಗ್ರಹಗಳಿಗೂ ಮತ್ತು ಸಪ್ತಧಾತುಗಳಿಗೂ ಏನು ಸಂಬಂಧ?
*ಪಂಚಭೂತಗಳು ನಮ್ಮ ದೇಹದೊಳಗೆ ಸಪ್ತಧಾತುಗಳಾಗಿ ಪರಿವರ್ತನೆಯಾಗುವುದಕ್ಕೆ ಕಾರಣ "ಅಗ್ನಿ"
*ಗಂಗೆಯಲ್ಲಿ ಅಸ್ಥಿಯನ್ನು ಏಕೆ ಹಾಕಬೇಕು? ಅದರಿಂದ ಜೀವಕ್ಕಾಗುವ ಉಪಯೋಗವೇನು??
*ಧಾತುಸಾಮ್ಯವನ್ನು ಏರ್ಪಡಿಸುವುದೇ "ಚಿಕಿತ್ಸೆ"! ಧಾತುಗಳು ಒಂದಕ್ಕೊಂದು ಪೂರಕವಾಗಿಲ್ಲದಿದ್ದರೆ ಬದುಕೇ ಇಲ್ಲ!
*ಉಗುರು, ಕೂದಲನ್ನು ಕತ್ತರಿಸಿದರೆ ನಮಗೆ ನೋವಾಗುವುದಿಲ್ಲ ಏಕೆ?
18-08-2026
ಅಶೋಕೆ, ಗೋಕರ್ಣ
Annabrahma Chaturmasya
|| Annam Brahmeti Vyajānāt ||
During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
#ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
#Annam #Brahma #FoodIsGod #RespectFood #AnnamBrahma #FoodIsLife
WhatsApp: https://whatsapp.com/channel/0029Va3w...
Facebook: / shankarapeetham
X: https://x.com/shankarapeetha
Podcast: https://anchor.fm/shankarapeetha
Instagram: / shankarapeetha
YouTube: / shankarapeetha
Website: http://www.srisamsthana.org
Blog: http://hareraama.in