Перейти к содержимому

Puttur kambala 2024 final race and results |ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಫಲಿತಾಂಶ

Nithin Raj Shetty

0:00 / 0:00

Puttur kambala 2024 final race and results |ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಫಲಿತಾಂಶ

13 668 просмотров · 2 года назад
Nithin Raj Shetty
8,12 тыс. подписчиков
13 668 просмотров · 2 года назад
ಈ ವಿಡಿಯೊ ಜನವರಿ 27 ಮತ್ತು 28 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ನಡೆದ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಲಾದ ಫಲಿತಾಂಶವನ್ನು ಒಳಗೊಂಡಿದೆ. This video contains the results of Puttur Koti-Chennayya jodukare kambala held on 27 and 28 January in front of Puttur mahalingeswara temple. For live streaming Contact: SUDDI LIVE PUTTUR livesuddi@gmail.com Suddi Website puttur.suddinews.com Suddi E-paper news.suddimahithi.com/puttur 31ನೇ ವರ್ಷದ ಪುತ್ತೂರು "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 06 ಜೊತೆ ಅಡ್ಡಹಲಗೆ: 04 ಜೊತೆ ಹಗ್ಗ ಹಿರಿಯ: 15 ಜೊತೆ ನೇಗಿಲು ಹಿರಿಯ: 40 ಜೊತೆ ಹಗ್ಗ ಕಿರಿಯ: 25 ಜೊತೆ ನೇಗಿಲು ಕಿರಿಯ: 97 ಜೊತೆ ಒಟ್ಟು ಕೋಣಗಳ ಸಂಖ್ಯೆ: 187 ಜೊತೆ ಕನೆಹಲಗೆ: ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ ) ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್ ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ" ಓಡಿಸಿದವರು: ಬೈಂದೂರು ಮಂಜುನಾಥ ಗೌಡ ದ್ವಿತೀಯ: ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ "ಬಿ" ಓಡಿಸಿದವರು: ಬಾರಾಡಿ ನತೀಶ್ ಹಗ್ಗ ಕಿರಿಯ: ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ "ಬಿ" ಓಡಿಸಿದವರು: ಭಟ್ಕಳ ಶಂಕರ್ ದ್ವಿತೀಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ "ಬಿ" ಓಡಿಸಿದವರು: ಬೈಂದೂರು ಮಂಜುನಾಥ ಗೌಡ ನೇಗಿಲು ಹಿರಿಯ: ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ "ಎ" ಓಡಿಸಿದವರು: ಬೈಂದೂರು ಮಂಜುನಾಥ ಗೌಡ ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ ಓಡಿಸಿದವರು: ಮಾಳ ಆಧೀಶ್ ಪೂಜಾರಿ ನೇಗಿಲು ಕಿರಿಯ:( ಸಮಾನ ಬಹುಮಾನ ) ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್ ಉಡುಪಿ ಬ್ರಹ್ಮಗಿರಿ ಪ್ರಥಮ ಗಣನಾಥ ಹೆಗ್ಡೆ "ಬಿ" ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ ಅತ್ಯಂತ ವೇಗದ ಓಟಗಾರ: ಬೈಂದೂರು ಮಂಜುನಾಥ ಗೌಡ (ಇರುವೈಲ್ - 11.25 ಸೆಕೆಂಡ್ಸ್) For any suggestions or feedback write to us at: nithinrajshetty96@gmail.com #kambala #putturkambala #kambalaresults #kambula2024 #kambala #srinivasgowda #baindurviswanath #mahalingeswaraTemple #vinaykumarsorake #nithinRajShetty #kanaHalage #addaHalage #haggaHiriya #haggaKiriya #NegiluHiriya #Negilukiriya #trending #kanthara #kantara #kantaraKambala