Pradeep Eshwar Vs Minister MC Sudhakar | ‘Wait and See’ ಎಂದು ಸಚಿವರಿಗೆ ಪ್ರದೀಪ್ ಈಶ್ವರ್ ಪರೋಕ್ಷ ಎಚ್ಚರಿಕೆ
TV5 Kannada
0:00 / 0:00
Pradeep Eshwar Vs Minister MC Sudhakar | ‘Wait and See’ ಎಂದು ಸಚಿವರಿಗೆ ಪ್ರದೀಪ್ ಈಶ್ವರ್ ಪರೋಕ್ಷ ಎಚ್ಚರಿಕೆ
9 223 просмотра · 4 дн. назад
TV5 Kannada
2,73 млн подписчиков
9 223 просмотра · 4 дн. назад
Pradeep Eshwar Vs Minister MC Sudhakar | ‘Wait and See’ ಎಂದು ಸಚಿವರಿಗೆ ಶಾಸಕ ಪ್ರದೀಪ್ ಈಶ್ವರ್ ಪರೋಕ್ಷ ಎಚ್ಚರಿಕೆ | Illegal Assets
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಚಿವ ಎಂ.ಸಿ. ಸುಧಾಕರ್ ನಡುವಿನ ಆಂತರಿಕ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ಬಹಿರಂಗ ‘ಗುರು-ಶಿಷ್ಯ’ ದಂಗಲ್‌ಗೆ ಕಾರಣವಾಗಿದೆ.
ಚಿಂತಾಮಣಿ ಮೂಲದ ಪ್ರಭಾವಿ ನಾಯಕ ಹಾಗೂ ಸಚಿವ ಎಂ.ಸಿ. ಸುಧಾಕರ್ ಹೆಸರು ಹೇಳದೆ ಪರೋಕ್ಷವಾಗಿ ಗುರಿಮಾಡಿರುವ ಪ್ರದೀಪ್ ಈಶ್ವರ್, ತಮ್ಮ ವಿರುದ್ಧ ಕೆಲವರನ್ನು ಎತ್ತಿಕಟ್ಟಿ ದ್ವೇಷ ಸಾಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿರುವ ಡೈಯಗ್ನಾಸ್ಟಿಕ್ ಸೆಂಟರ್ ಹಾಗೂ ಮುಂಬೈನ ಕಮರ್ಷಿಯಲ್ ಕಾಂಪ್ಲೆಕ್ಸ್ ಸೇರಿದಂತೆ ಪ್ರಭಾವಿ ನಾಯಕನ ಅಕ್ರಮ ಆಸ್ತಿಗಳ ಸ್ಪೋಟಕ ಮಾಹಿತಿಯನ್ನು ಶೀಘ್ರದಲ್ಲೇ ಬಯಲಿಗೆಳೆಯುವುದಾಗಿ ಸಾಮಾಜಿಕ ಜಾಲತಾಣ 'X' (ಟ್ವಿಟರ್) ಮೂಲಕ "All the Best, Wait and See" ಎಂದು ಎಚ್ಚರಿಕೆ ನೀಡಿದ್ದಾರೆ.
Political tension within the Chikkaballapur Congress unit has escalated significantly due to an ongoing rift between MLA Pradeep Eshwar and Higher Education Minister Dr. M.C. Sudhakar.
Indirectly targeting the influential politician from Chintamani, Pradeep Eshwar alleged that deliberate attempts are being made to incite local leaders against him.
Taking to social media, Eshwar warned that he would soon expose undisclosed high-value assets belonging to the leader, including a diagnostic center in Hyderabad and commercial properties in Mumbai, issuing a stern "Wait and See" warning.
#pradeepeshwar #mcsudhakar #chikkaballapurpolitics #chintamani #congresskarnataka #karnatakapolitics #breakingnewskannada #tweetwar #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬