Перейти к содержимому

😃ಚಂದ್ರಾವಳಿ ವಿಲಾಸದ ಅಜ್ಜಿಯಾಗಿ Ravindra Devadiga😂Super Comedy😜Kamalashile Mela😍Yakshagana Videos HD

Yaksha TV Kannada

0:00 / 0:00

😃ಚಂದ್ರಾವಳಿ ವಿಲಾಸದ ಅಜ್ಜಿಯಾಗಿ Ravindra Devadiga😂Super Comedy😜Kamalashile Mela😍Yakshagana Videos HD

36 793 просмотра · 5 лет назад
Yaksha TV Kannada
89,5 тыс. подписчиков
36 793 просмотра · 5 лет назад
©Yaksha TV Kannada - 2021 ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ... #ಸಿರಿ ಯಕ್ಷಗಾನಂ ಗೆಲ್ಗೆ... ನಿಮ್ಮ ಪ್ರದೀಪ್ ಕುಂದಾಪ್ರ... Videos Details : ದಿನಾಂಕ : 23-01-2021 (ಶನಿವಾರ) ಸ್ಥಳ : ಶ್ರೀಮತಿ ಅನಿತಾ ಉದಯ್ ಕುಮಾರ್ ಶೆಟ್ಟಿ, ಹಾವೇರಿ ಮತ್ತು ಮಕ್ಕಳು ಕಾವ್ರಾಡಿ ಮೇಲ್ಮನೆ, ಇವರ ಹರಕೆ ಬಯಲಾಟ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ) ಮೇಳ : ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಮಲಶಿಲೆ ಪ್ರಸಂಗ : ಚಂದ್ರಾವಳಿ ವಿಲಾಸ ಮುಮ್ಮೇಳದ ಕಲಾವಿದರು : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ ವರ್ಗ : ಹಾಸ್ಯ ಹಿಮ್ಮೇಳ :- ಭಾಗವತರು : ಗಣೇಶ್ ಬೆಳ್ವೆ ಚಂಡೆ : ? ಮದ್ದಳೆ : ? Follow On Facebook Pradeep Kundapra : https://goo.gl/R1hypQ Yaksha TV Kannada : https://goo.gl/hbyyQD Visit to Our Blog : https://goo.gl/JgM7gY #1_ON_TRENDING ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏 ನಿಮ್ಮ ಪ್ರದೀಪ್ ಕುಂದಾಪ್ರ... Any unauthorized copying, reproduction, republishing, uploading, downloading, transmitting or duplicating of any of the content is strictly prohibited. Yaksha TV Kannada