ದೀಪಾವಳಿ ಅಮಾವಾಸ್ಯೆ ಶ್ರೀ ನಾರಾಯಣ ಸಮೇತ ಲಕ್ಷ್ಮೀಪೂಜೆ ಸಂಪೂರ್ಣ ಸಾಮಗ್ರಿಪಟ್ಟಿ | Diwali LakshmiPujaSamagri 2026
Samrudhgv
0:00 / 0:00
ದೀಪಾವಳಿ ಅಮಾವಾಸ್ಯೆ ಶ್ರೀ ನಾರಾಯಣ ಸಮೇತ ಲಕ್ಷ್ಮೀಪೂಜೆ ಸಂಪೂರ್ಣ ಸಾಮಗ್ರಿಪಟ್ಟಿ | Diwali LakshmiPujaSamagri 2026
50 просмотров · 9 ч назад
Samrudhgv
8,94 тыс. подписчиков
50 просмотров · 9 ч назад
🙏🏻 ಶ್ರೀ ಲಕ್ಷ್ಮೀ ನಾರಾಯಣರ ಅನುಗ್ರಹದಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🪔
ದೀಪಾವಳಿ ಅಮಾವಾಸ್ಯೆ 2026 - ನವೆಂಬರ್ 8 ಭಾನುವಾರ ಶ್ರೀ ನಾರಾಯಣ ಸಮೇತ ಲಕ್ಷ್ಮೀ ಪೂಜೆಗೆ ಬೇಕಾದ ಸಂಪೂರ್ಣ ಸಾಮಗ್ರಿ ಪಟ್ಟಿ ಈ ವಿಡಿಯೋದಲ್ಲಿ ತಿಳಿಸಿದ್ದೇನೆ.
📌 ಈ ವಿಡಿಯೋದಲ್ಲಿ ಇರುವ ಸಾಮಗ್ರಿಗಳು:
✅ ಕುಂಕುಮ, ಅರಿಶಿನ, ಅಕ್ಷತೆ
✅ ಹತ್ತಿ ಹಾರ, ಮಡಿಲಕ್ಕಿ (ಅಕ್ಕಿ), ಸೀರೆ, ಬಳೆ
✅ ಹೂವು, ಗರಿಕೆ, ತುಳಸಿದಳ
✅ 2 ಕಳಶ, ಕಳಶದ ಕಾಯಿ
✅ ಆರತಿ ತಟ್ಟೆ, ಧೂಪ, ದೀಪ, ಕರ್ಪೂರ
✅ ನೈವೇದ್ಯ - ಕರ್ಚಿಕಾಯಿ, ಪಾಯಸ, ಡ್ರೈ ಫ್ರೂಟ್, ಹಣ್ಣು
✅ ಪಂಚಾಮೃತ - ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ
✅ ತಾಂಬೂಲ - ಬಾಳೆಹಣ್ಣು, ಸೇಬು, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ
🕉️ ಪೂಜಾ ಮುಹೂರ್ತ: ನವೆಂಬರ್ 8, 2026 ಸಂಜೆ 5:54 ರಿಂದ 7:50 ರವರೆಗೆ
ಈ ವಿಡಿಯೋ ಇಷ್ಟವಾದರೆ LIKE 👍🏻 ಮಾಡಿ, ಎಲ್ಲರಿಗೂ SHARE ಮಾಡಿ, SUBSCRIBE ಮಾಡಲು ಮರೆಯಬೇಡಿ.
#DiwaliPuja #LakshmiPuja
#Diwali2026 #Deepavali #LakshmiPuja #NarayanaSametaLakshmiPuja #DiwaliSamagri #LakshmiPujaSamagri #DeepavaliPuja #KannadaPujavidhana #AmavasyaPuja #DiwaliFestival #LakshmiNarayana #PujaSamagriList
ಧನ್ಯವಾದಗಳು!