Yen Koda Yen Kodava | ಶಿಶುನಾಳ ಶರೀಫರ ತತ್ವಪದ | Shishunala Sharifa Tatvapada |ಏನ್ ಕೊಡ ಏನ್ ಕೊಡಾವ Sridevi
Celebrate Kannada
0:00 / 0:00
Yen Koda Yen Kodava | ಶಿಶುನಾಳ ಶರೀಫರ ತತ್ವಪದ | Shishunala Sharifa Tatvapada |ಏನ್ ಕೊಡ ಏನ್ ಕೊಡಾವ Sridevi
12 367 просмотров · 2 месяца назад
Celebrate Kannada
19 тыс. подписчиков
12 367 просмотров · 2 месяца назад
ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರ ಅದ್ಭುತ ತತ್ವಪದ "ಏನ್ ಕೊಡ ಏನ್ ಕೊಡವ" - ಹಾಡು ಮತ್ತು ಗೂಢಾರ್ಥದೊಂದಿಗೆ. 🎙️
Dive into the mystical world of Shishunala Sharifa (1819–1889) with this soulful rendition of his masterpiece, "Yen Koda Yen Kodava." In this episode of the Janapada Impu Series, we explore the profound philosophical layers hidden within these simple lines.
Join Sridevi Nachiket for a soulful rendition of this masterpiece, as we uncover the profound spiritual symbolism and timeless wisdom of the great saint-poet.
In this video:
✨ Full Rendition of "Yen Koda Yen Kodava"
✨ Simple Explanation of the philosophical meaning
✨ Insights into Shishunala Sharifa’s legacy
ಏನ್ ಕೊಡ ಏನ್ ಕೊಡಾವ
ಹುಬ್ಬಳ್ಳಿ ಮಾಟ ಎಂಥಾ ಚೆಂದುಳ್ಳ ಕೊಡವ
ತಿಕ್ಕಿಲ್ಲ ಬೆಳಗಿಲ್ಲ ಥಳಥಳ ಹೊಳಿತದ
ಕಂಚಲ್ಲ ತಾಮ್ರವಲ್ಲ ಮಿರಿಮಿರಿ ಮಿಂಚುತದ || ಏನ್ ||
ಆರು ಮಂದಿ ಅಕ್ಕ ತಂಗಿ ಮೀರಿ ಮಿಂಚಿದ ಕೊಡ
ಮೂರು ಮುತ್ತೈದೇರು ಲೋಲಾಡಿದ ಕೊಡ || ಏನ್ ||
ಶಿವರಾತ್ರಿ ಜಾತ್ರೆಗೆ ಹೋಗಿ ಸಿದ್ದರಾಮನ ದರ್ಶನ ಮಾಡಿ
ಮಳ್ಳವ್ವ ಬಾಜಾರದಲಿ ಬಾಳಿ ಹೋತವ್ವ ಕೊಡ || ಏನ್ ||
ಆರು ಮಂದಿ ಅಕ್ಕ ತಂಗಿ ಜೊತೇಲಿ ನೀರಿಗೆ ಹೋಗಿ
ಜರಂತ ಜಾರಿ ಬಿತ್ತು ಸಿಗದೇ ಹೋತ ವ್ವ ಕೊಡ|| ಏನ್ ||
ಶಿಶು ನಾಳಧೀ ಶನು ತಿದ್ದಿ ಮಾಡಿದ ಕೊಡ
ಬುದ್ಧಿವಂತರು ತಿಳಿದು ನೋಡಬೇಕಾದ ಕೊಡ || ಏನ್ ||
#tatvapada
#gururajakarjagi
#CelebrateKannada
#SrideviNachiket
#KannadaJanapada
#JanapadaGeethe
#ಏನ್ಕೊಡಏನ್ಕೊಡಾವ
#YenKodaYenKodava
#KannadaFolkSong
#KannadaFolk
#FolkSongs
#FolkSong
#HiddenMeaning
#ಒಳಾರ್ಥ
#KannadaCulture
#NorthKarnataka
#Hubballi
#KannadaSongs
#KannadaYouTube
#Janapada
#Kannada
#TraditionalMusic
#MusicOfKarnataka
#ShishunalaSharifa
#ಶಿಶುನಾಳಶರೀಫ
#Tatvapada
#ತತ್ವಪದ
ಏನ್ ಕೊಡ ಏನ್ ಕೊಡಾವ, En Koda En Kodava, Yen Koda Yen Kodava, Shishunala Sharifa, ಶಿಶುನಾಳ ಶರೀಫ, Kannada Tatvapada, ಕನ್ನಡ ತತ್ವಪದ, Janapada Geethe, Kannada Folk Song, ಉತ್ತರ ಕರ್ನಾಟಕ ಜನಪದ, Hubballi Janapada Song, Folk Song Meaning, Kannada Song Explanation, ತತ್ವಪದ ಅರ್ಥ, Hidden Meaning Kannada, Ogatu Haadu, Kannada Songs, Celebrate Kannada, Sridevi Nachiket, Kannada Culture, Kannada Philosophy