Перейти к содержимому

"ನಾನು ವರ್ಣಳ ಜೊತೆ ಒಂದಾಗ್ತೀನಿ!" 💔 ಕೃಷ್ಣನ ಮಾತಿಗೆ ಶ್ರೀನಿಕಾ ಶಾಕ್! | Kannada Love Story

ನನ್ನ ಕಥೆ ನಿಮ್ಮ ಭಾವ

0:00 / 0:00

"ನಾನು ವರ್ಣಳ ಜೊತೆ ಒಂದಾಗ್ತೀನಿ!" 💔 ಕೃಷ್ಣನ ಮಾತಿಗೆ ಶ್ರೀನಿಕಾ ಶಾಕ್! | Kannada Love Story

2 652 просмотра · 4 дн. назад
ನನ್ನ ಕಥೆ ನಿಮ್ಮ ಭಾವ
3,27 тыс. подписчиков
2 652 просмотра · 4 дн. назад
00:00 – ಕೃಷ್ಣನ ಮೊದಲ ಪ್ರೀತಿ ಶ್ರೀನಿಕಾ ❤️ 01:35 – ಕೃಷ್ಣನಿಗಾಗಿ ವರ್ಣಳ ಹಠದ ಪ್ರೀತಿ 03:05 – ತಾತನ ಮುಂದೆ ಪ್ರೀತಿಯ ವಾದ 04:40 – ಶ್ರೀಯನ್ನು ಬಿಟ್ಟುಕೊಡದ ಕೃಷ್ಣ 06:15 – ಕೃಷ್ಣನ ಪ್ರೀತಿಗೆ ವರ್ಣಳ ಸವಾಲು 😡 08:00 – ವರ್ಣಳ ಬೆದರಿಕೆ ಮತ್ತು ಕೃಷ್ಣನ ನೋವು 09:35 – ಹಿಂದಿನ ಸತ್ಯ ಬಿಚ್ಚಿಟ್ಟ ಕೃಷ್ಣ 11:20 – ಅಕ್ಕನ ಸತ್ಯ ಕೇಳಿ ಶ್ರೀನಿಕಾ ಶಾಕ್ 😱 12:40 – ವರ್ಣಳಿಗೆ ಕರೆ ಮಾಡಿದ ಕೃಷ್ಣ 14:00 – ವರ್ಣಳ ಜೊತೆ ಒಂದಾಗುವ ಕೃಷ್ಣನ ನಿರ್ಧಾರ 💔 15:20 – ಶ್ರೀನಿಕಾಳ ಮೇಲೆ ವೇದ್ ಕೋಪ 16:10 – ಶ್ರೀಗೆ ಸತ್ಯ ತಿಳಿಸಿದ ಸುಶಾಂತ್ 17:30 – ಕೃಷ್ಣನನ್ನು ಕಳೆದುಕೊಳ್ಳುವ ಭಯದಲ್ಲಿ ಶ್ರೀ ವರ್ಷಗಳಿಂದ ಶ್ರೀನಿಕಾಳನ್ನೇ ಪ್ರೀತಿಸುತ್ತಿದ್ದ ಕೃಷ್ಣನ ಬದುಕಿನಲ್ಲಿ ವರ್ಣಳ ಹಠದ ಪ್ರೀತಿ ಎಂತಹ ಬಿರುಗಾಳಿ ಎಬ್ಬಿಸಿತ್ತು? "ಈ ಜನ್ಮದಲ್ಲಷ್ಟೇ ಅಲ್ಲ, ಯಾವ ಜನ್ಮದಲ್ಲೂ ಶ್ರೀಯನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ!" ಎಂದು ಕೃಷ್ಣ ಹೇಳಿದರೂ ಅವನ ಪ್ರೀತಿಯನ್ನು ಒಪ್ಪಿಕೊಳ್ಳಲು ವರ್ಣ ಸಿದ್ಧಳಿರಲಿಲ್ಲ. ತನ್ನ ಪ್ರೀತಿ ಸಿಗದಿದ್ದರೆ ಕೃಷ್ಣ–ಶ್ರೀಯ ಪ್ರೀತಿಯನ್ನೂ ಗೆಲ್ಲಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದ ವರ್ಣಳ ಹಿಂದಿನ ಸತ್ಯ ಕೊನೆಗೂ ಶ್ರೀನಿಕಾಳ ಮುಂದೆ ಬಯಲಾಗಿದೆ!