LIVE: ಕಸ್ತೂರಿರಂಗನ್ ವರದಿ ಯಥಾವತ್ ರಿಜೆಕ್ಟ್! | Kasturirangan Report | Suvarna Party Rounds Full
Asianet Suvarna News
0:00 / 0:00
LIVE: ಕಸ್ತೂರಿರಂಗನ್ ವರದಿ ಯಥಾವತ್ ರಿಜೆಕ್ಟ್! | Kasturirangan Report | Suvarna Party Rounds Full
5 109 просмотров · Трансляция закончилась 5 часов назад
Asianet Suvarna News
5,65 млн подписчиков
5 109 просмотров · Трансляция закончилась 5 часов назад
ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಯನ್ನು ಈಗಿರುವ ಸ್ವರೂಪದಲ್ಲೇ ಒಪ್ಪುವುದಿಲ್ಲ ಎಂದು ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ. ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಲು ರಾಜ್ಯಕ್ಕೆ ಒಂದು ವರ್ಷ ಕಾಲಾವಕಾಶ ನೀಡಬೇಕು ಮತ್ತು ಅಧಿಸೂಚನೆ ಅಂತಿಮಗೊಳಿಸಬಾರದು ಎಂದು ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಉಭಯ ಸದನಗಳಲ್ಲಿ ಒಮ್ಮತ ಮೂಡಿದೆ.
#KasturiranganReport #KarnatakaAssembly #WesternGhats #Siddaramaiah #SuvarnaNews
ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರಿಯಿರಿ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಪಡೆಯಲು ಸುವರ್ಣ ನ್ಯೂಸ್ ಪಾರ್ಟಿ ರೌಂಡ್ಸ್ ವೀಕ್ಷಿಸಿ.
Suvarna Party Rounds | Ajit Hanamakkanavar | Prashant Natu | Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://youtube.com/live/F1m0ciwMs8c
#KarnatakaPolitics #PartyRounds #AjitHanamakkanavar #KarnatakaNews #SuvarnaNews #KannadaNews #KarnatakaNews #AsianetSuvarnaNews #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews