ನಮ್ಮ ಯಜಮಾನರಿಗಾಗಿ ಚಿಕನ್ ಗ್ರೇವಿ😋, ಪಲಾವು ಜೊತೆಗೆ ಸಂಜೆ ಮಂಡಕ್ಕಿ ಮತ್ತು ಬಿಸಿ ಬಿಸಿ ಚಹಾ!
ಹಳ್ಳಿಜೀವನ ನಿಮ್ಮೊಂದಿಗೆ.
0:00 / 0:00
ನಮ್ಮ ಯಜಮಾನರಿಗಾಗಿ ಚಿಕನ್ ಗ್ರೇವಿ😋, ಪಲಾವು ಜೊತೆಗೆ ಸಂಜೆ ಮಂಡಕ್ಕಿ ಮತ್ತು ಬಿಸಿ ಬಿಸಿ ಚಹಾ!
100 просмотров · 1 дн. назад
ಹಳ್ಳಿಜೀವನ ನಿಮ್ಮೊಂದಿಗೆ.
58 подписчиков
100 просмотров · 1 дн. назад
ನಮಸ್ಕಾರ ಸ್ನೇಹಿತರೇ❤️🙏.
ನಮ್ಮ ಹಳ್ಳಿ ದಿನಚರಿಯ ಒಂದು ಸುಂದರ ವಿಡಿಯೋ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇವತ್ತಿನ ವಿಡಿಯೋದಲ್ಲಿ ಮನೆಯವರಿಗಾಗಿ ರುಚಿಯಾದ ಚಿಕನ್ ಗ್ರೇವಿ ಮತ್ತು ಪಲಾವು ಊಟವನ್ನು ತಟ್ಟೆಗೆ ಬಡಿಸುವ ದೃಶ್ಯಗಳಿವೆ.ಸಂಜೆ ಸಮಯದಲ್ಲಿ ಮಂಡಕ್ಕಿ ಮಾಡಿ ಅದರ ಜೊತೆ ಬಿಸಿ ಬಿಸಿ ಚಹಾವನ್ನು ಮಕ್ಕಳೊಂದಿಗೆ ಕುಡಿಯುವ ಸಂಭ್ರಮವಿದೆ.
ನಮ್ಮ ಅತ್ತೆ ಊರಿನಿಂದ ಪುಂಡಿಸೊಪ್ಪು ಮತ್ತು ಮೆಣಸಿನಕಾಯಿ ಕೊಟ್ಟು ಕಳುಹಿಸಿದ್ದನ್ನು ಹಂಚಿಕೊಂಡಿದ್ದೇನೆ.
#ಹಳ್ಳಿಜೀವನ#ಕನ್ನಡಬ್ಲಾಗ್#kannada#villagelife#villagevlog#chikengravy#pulao#mandakki#teatime#kannadacooking#villagecooking#familyvlog#ಹಳ್ಳಿಜೀವನ ನಿಮ್ಮೊಂದಿಗೆ#ಹಳ್ಳಿಜೀವನ ನಿಮ್ಮೊಂದಿಗೆ ಚಾನೆಲ್#Village Life with you#VillageLifewith you#ಹಳ್ಳಿ ದಿನಚರಿ#raithakutumba#Rural life karnataka#