ಬೆಳೆದಂತೆ ಕಳೆದುಕೊಂಡ ಬಾಲ್ಯ… ಕಳೆದುಕೊಂಡ ನಮ್ಮನ್ನೇ ಮತ್ತೆ ಹುಡುಕೋಣ | Mind Maze
Mind Maze - ಮನಸ್ಸಿನ ಪಯಣ
0:00 / 0:00
ಬೆಳೆದಂತೆ ಕಳೆದುಕೊಂಡ ಬಾಲ್ಯ… ಕಳೆದುಕೊಂಡ ನಮ್ಮನ್ನೇ ಮತ್ತೆ ಹುಡುಕೋಣ | Mind Maze
93 просмотра · 2 недели назад
Mind Maze - ಮನಸ್ಸಿನ ಪಯಣ
24 подписчика
93 просмотра · 2 недели назад
ಬಾಲ್ಯದ ಆ ಸಣ್ಣ ಸಣ್ಣ ಸಂತೋಷಗಳು, ಅಜ್ಜಿಯ ಕಥೆಗಳು, cousins ಜೊತೆಗಿನ ಆಟಗಳು, ಹಬ್ಬಗಳ ಸಂಭ್ರಮ… ಎಲ್ಲವೂ ಎಷ್ಟು ಸರಳವಾಗಿತ್ತು. ❤️
ಆದರೆ ನಾವು ಬೆಳೆದಂತೆ ಆಸೆಗಳು, ಹೋಲಿಕೆಗಳು, ನಿರೀಕ್ಷೆಗಳು ಮತ್ತು ನೋವುಗಳು ನಮ್ಮ ಮನಸ್ಸನ್ನೇ ಒಂದು Mind Maze ಆಗಿ ಮಾಡಿಬಿಡುತ್ತವೆ.
ನಮ್ಮೊಳಗಿನ ಆ ಪುಟ್ಟ ಮಗುವನ್ನು ಕಳೆದುಕೊಳ್ಳದೆ, ಮತ್ತೆ ಸರಳವಾಗಿ ಬದುಕುವ ಬಗ್ಗೆ ಒಂದು ಹೃದಯಸ್ಪರ್ಶಿ ನೆನಪು.
ಸ್ವಲ್ಪ ಮಗುವಾಗಿ ಬದುಕಿ.