Rembe Kombiya Myala | Moodal Mane Serial Song | Soumya Manjunath
Soumya Manjunath и ಸಂಗೀತ ಮನೆ [ Sangeetha Mane ]
0:00 / 0:00
Rembe Kombiya Myala | Moodal Mane Serial Song | Soumya Manjunath
153 784 просмотра · 3 мес. назад
Soumya Manjunath и ಸಂಗೀತ ಮನೆ [ Sangeetha Mane ]
153 784 просмотра · 3 мес. назад
Rembe Kombiya Myala | Moodal Mane Serial Song | Soumya Manjunath
Singer : Soumya Manjunath(Sangeetha Mane)
Recreate Music : Manjunath Hosaval
Flute : Puttaraj Rajapur
Mix mastering : Shashikumar symphony amps Bangalore
Publicity Designer : Darshan Kalburgi
Special Thanks to Original Credits :
Written by: Shri Chandrashekhar Kambar
Music by : Dr C Ashwath
Singer : Sangeeta Katti
_______________________________________________
_____________________________________________
ನಮ್ಮ ಸಂಗೀತಕ್ಕೆ ಪ್ರೋತ್ಸಾಹ ಮಾಡಲು ಇಚ್ಛಿಸುವವರು
(For Support)👇🏻 ಈ Account ಗೆ ಮಾಡಬಹುದು 🙏🏻
Name : SOUMYA MONESH PATTAR
Bank Name : Karnataka Bank
Account Number : 0772500103206101
IFSC Code : KARB0000077
_____________________________________________
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
_______________________________________________
ರೆಂಬೆ ಕೊಂಬೇಯ ಮ್ಶಾಲ” ಹಾಡು
ಮನದ ಭಾವನೆಗಳು, ನೆನಪುಗಳು ಮತ್ತು ಬದುಕಿನ ಸಣ್ಣ ಸಣ್ಣ ಕ್ಷಣಗಳನ್ನು ಪ್ರಕೃತಿಯ ರೂಪಕಗಳ ಮೂಲಕ ಹೇಳುವ ಒಂದು ಮನಮುಟ್ಟುವ ಹಾಡು — “ರೆಂಬೆ ಕೊಂಬೇಯ ಮ್ಶಾಲ”.
ರೆಂಬೆ ಮತ್ತು ಕೊಂಬೆಯ ನಂಟಿನಂತೆ, ಈ ಹಾಡು ಸಂಬಂಧಗಳ ಸೌಂದರ್ಯ, ಪ್ರೀತಿ, ನೋವು ಹಾಗೂ ಆಶೆಗಳ ನಡುವಿನ ಪ್ರಯಾಣವನ್ನು ಚಿತ್ರಿಸುತ್ತದೆ. ಮಧುರವಾದ ಸಾಹಿತ್ಯ ಮತ್ತು ಮನಸಿಗೆ ತಾಕುವ ಭಾವನೆಗಳೊಂದಿಗೆ ಈ ಹಾಡು ಶ್ರೋತೃಗಳ ಹೃದಯದಲ್ಲಿ ಹೊಸ ಅನುಭವವನ್ನು ಮೂಡಿಸುತ್ತದೆ.
ಭಾವನೆಗಳಿಗೆ ಸ್ವರ ನೀಡುವ ಒಂದು ಸಂಗೀತಯಾನ…
Rembe Kombiya Myala is a soulful song that reflects emotions, memories, and the beauty of deep connections through the imagery of nature. Like the bond between branches and twigs, the song expresses love, attachment, pain, and hope in a heartfelt musical journey. With meaningful lyrics and soothing vibes, this track is made to touch hearts and stay with listeners long after the music ends.
Kannada Lyrics:
ರೆಂಬೆ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ
ರೆಕ್ಕೆ ಬಲಿತ ಹಕ್ಕಿ ಗುಡಿ ಮ್ಯಾಲ ಮಲಿಗ್ಯಾವ ಮರಿ ಹಕ್ಕಿ
ದೂರ ದೇಶದ ವಲಸಿದ ಹಕ್ಕಿಗೂ ಐತಿ ಜಾಗಾ ಒಳಗ
ಬನ್ನಿರಿ ನೀವು ನಮ್ಮ ಬಳಗ llಪll
ಹಳೆಯ ಭಾವಿಯ ತಳದ ನೀರಿನಾಗ
ಹಸರ ಚಿಗರತಾವ
ಬೇರಿನ ಮೊಳಕೆ ಒಡಿಯತಾವ
ಭೂತ ಪ್ರೇತಾಳ ಜೋತ ಬಾವಲಿ
ಮ್ಯಾಲ ತೂಗತಾವ
ಮರದಾಗ ಕರಗ ಕುಣಿಯತಾವ ll1ll
ಮರದ ಎಲಿ ನೆರಳು ಮನಿಯ ಗ್ವಾಡಿ ಮ್ಯಾಲ
ಆಡತಾವ ಆಟ
ಮೂಡ್ಯಾವ ತೊಗಲ ಗೊಂಬಿ ಆಟ
ಕರುಳ ಬಳ್ಳಿಯ ಕಥೆಯ ಹೇಳತಾವ
ನೋಡ್ರಿ ಶಾಂತ ಚಿತ್ತ
ನಾವು ನೀವು ಅದರ ಭಾಗ ಮಾತ್ರ ll2ll
..................
English Lyrics:
rembi kombi ya melya gud kattidava
rekki balita hakki
goodi myala maligyava mari hakki
doora deshada valasida hakkigu iti jaga olaga
banniri neevu namma balaga llPll
haleya bhaviya talada neerinaga
hasira chigurtava
berina moliki odiya tava
bhotha pretaala jhota bavali
myala toogatava
maradaga karaga kuniyatava ll1ll
Marada yeli nerala maniya gvadi mayle
aadatava aata
moodyava togala gombi aata
Karula balliya kathrya helatav
nodri shant chitta
Navu nivu adar bhag matra ll2ll
_______________________________________________
_______________________________________________
#rembekombiyamyala
#Moodalamaneserialtitlesong
#Moodalamane
#Sangeethmane
#kannadaserialtitlesong
#rembikombiyanyalsong