ಮಾಣಿಬಾಲೆ ದೈವದ ಸಂಪೂರ್ಣ ಕಥೆ ||story of manibaale daiva ||
ತುಳುನಾಡ ತುಡರ್-Tulunada Tudar
0:00 / 0:00
ಮಾಣಿಬಾಲೆ ದೈವದ ಸಂಪೂರ್ಣ ಕಥೆ ||story of manibaale daiva ||
37 848 просмотров · 5 л. назад
ತುಳುನಾಡ ತುಡರ್-Tulunada Tudar
31,1 тыс. подписчиков
37 848 просмотров · 5 л. назад
#manibale #story #tulunad
@TulunadaTudar1
ಕಥೆ ಹೇಳಿದವರು :ಕಮಲ,ಗುಲಾಬಿ ನಿವಾಸ ,ದರ್ಖಾಸ್ ಮನೆ- ಮಾಂಟ್ರಾಡಿ
----------------------------------
ಈ ಕಥೆಯನ್ನು ದೈವ ಚಾಕಿರಿ ಮಾಡಿ ಅನುಭವ ಇರುವವರಿಂದ ಆಳಿಸಲಾಗಿದೆ.ಈ ಕಥೆಯು ಅವರ ಪೂರ್ವಜರು ಇವರಿಗೆ ಹೇಳಿರುವುದನ್ನು ನಮ್ಮ ಮುಂದೆ ಹೇಳಿಕೊಂಡಿದ್ದಾರೆ.
ಕಥೆ ಒಬ್ಬೊಬ್ಬರ ದೃಷ್ಟ್ಟಿಯಲ್ಲಿ ಒಂದೊಂದು ರೀತಿ ಇರಬಹುದು.ಆದರೆ ಈ ಕಥೆಯನ್ನು ಆದಷ್ಟು ಅನುಭವ ಹೊಂದಿರುವ ಹಿರಿಯವರಿಂದ ಪಡೆದುಕೊಳ್ಳಲಾಗಿದೆ .
ಕಥೆ ನಿಮಗೆ ಅಪೂರ್ಣ ಅಥವಾ ಸರಿ ಇಲ್ಲ ಎಂದು ಅನಿಸಿದರೆ ನಮಗೆ tulunadatudar@gmail.com ಗೆ ನಿಮ್ಮ ವಿಳಾಸವನ್ನು ಸಂದೇಶ ಕಳುಹಿಸಿ. ನಾವು ನಿಮ್ಮಲ್ಲಿ ಬಂದು ಕಥೆಯನ್ನು ಸಂಗ್ರಹ ಮಾಡುತ್ತೇವೆ.
---------------------------------------------------------------
Special thanks to Vinay maaladi