Nikhil Kumaraswamy Slams Congress: ಚನ್ನಪಟ್ಟಣದ ₹500 ಕೋಟಿ ವಿಶೇಷ ಅನುದಾನ ಎಲ್ಲಿ ಹೋಯ್ತು?
Asianet Suvarna News
0:00 / 0:00
Nikhil Kumaraswamy Slams Congress: ಚನ್ನಪಟ್ಟಣದ ₹500 ಕೋಟಿ ವಿಶೇಷ ಅನುದಾನ ಎಲ್ಲಿ ಹೋಯ್ತು?
3 637 просмотров · 4 ч назад
Asianet Suvarna News
5,67 млн подписчиков
3 637 просмотров · 4 ч назад
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ 'ಗೃಹಲಕ್ಷ್ಮಿ' ಯೋಜನೆಯ ಸುಮಾರು 2,600 ಕೋಟಿ ರೂಪಾಯಿ (ಒಟ್ಟು 5,200 ಕೋಟಿ ರೂ.) ಹಣ ಅಕ್ರಮ ವರ್ಗಾವಣೆ (Fund Diversion) ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 2024-25ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಫಲಾನುಭವಿ ತಾಯಂದಿರ 2,000 ರೂ. ಕಂತಿನ ಹಣವನ್ನು ನೇರ ನಗದು ವರ್ಗಾವಣೆ (DBT) ಮಾಡದೆ, ಆನೇಕಲ್ ತಾಲೂಕು ಪಂಚಾಯಿತಿ ಬೋರ್ಡ್ ಮೂಲಕ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ (KSWDC) ಅಕ್ರಮವಾಗಿ ಶಂಟ್ ಮಾಡಲಾಗಿದೆ ಎಂದು ಸರ್ಕಾರಿ ದಾಖಲೆಗಳೊಂದಿಗೆ ಅವರು ಬಹಿರಂಗಪಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#NikhilKumaraswamy #GruhaLakshmiScheme #GruhaLakshmiScam #AnekalTalukPanchayat #KSWDC #FundDiversion #JDSKarnataka #CongressGovtKarnataka #KarnatakaPolitics #AsianetNewsKannada
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews