Перейти к содержимому

ಗಾಂಧಿ ಜಯಂತಿ ಮಹತ್ವ | Gandhi Jayanti Significance in Kannada | Mahatma Gandhi | Chaitra vy | YouTube

Chaitra V Y и Chaitra vy Digital Skills

0:00 / 0:00

ಗಾಂಧಿ ಜಯಂತಿ ಮಹತ್ವ | Gandhi Jayanti Significance in Kannada | Mahatma Gandhi | Chaitra vy | YouTube

114 просмотров · 5 дней назад
Chaitra V Y и Chaitra vy Digital Skills
114 просмотров · 5 дней назад
ಗಾಂಧಿ ಜಯಂತಿ ಭಾಷಣ ಮತ್ತು ಮಹತ್ವ | Gandhi Jayanti Speech & Significance in Kannada | Mahatma Gandhi ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸವಿನೆನಪಿನಲ್ಲಿ ಎಲ್ಲರಿಗೂ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು! 💐 ಅಕ್ಟೋಬರ್ 2 ರಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಸತ್ಯ, ಅಹಿಂಸೆ, ಮತ್ತು ಸರಳತೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಜೀವನ, ಅವರ ಮುಖ್ಯ ತತ್ವಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಸರಳ ಭಾಷಣದ ಮಾಹಿತಿಯನ್ನು ಈ ವೀಡಿಯೋದಲ್ಲಿ ನೀಡಲಾಗಿದೆ. 📌 ಈ ವೀಡಿಯೋದಲ್ಲಿ ಏನಿದೆ? • ಗಾಂಧಿ ಜಯಂತಿಯ ಮಹತ್ವ • ಮಹಾತ್ಮ ಗಾಂಧೀಜಿಯವರ ಸರಳ ಜೀವನ ಹಾಗೂ ತತ್ವಗಳು (ಸತ್ಯ ಮತ್ತು ಅಹಿಂಸೆ) • ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧಿ ಜಯಂತಿ ಭಾಷಣ (Kannada Speech) ✨ ಮಹಾತ್ಮ ಗಾಂಧೀಜಿಯವರ ಸ್ಪೂರ್ತಿದಾಯಕ ನುಡಿಗಳು: "ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿರಿ." – ಮಹಾತ್ಮ ಗಾಂಧಿ ವೀಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ನಮ್ಮ ಚಾನೆಲ್‌‌ಗೆ Subscribe ಆಗುವುದನ್ನು ಮರೆಯಬೇಡಿ! ವಿಡಿಯೋ ಇಷ್ಟವಾದರೆ like ಮಾಡಿ, ಶೇರ್ madi ಮತ್ತು ನಮ್ಮ ಯೌಟ್ಯೂಬ್ ಚಾನಲ್ ಅನ್ನು subscribe ಮಾಡಲು ಮರೆಯಬೇಡಿ ನಮಸ್ಕಾರ ನಾನು ನಿಮ್ಮ ಚೈತ್ರ ವಿ ವೈ ನಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಅಪಲೋಡ್ ಮಾಡುವ ಅಡುಗೆ ಮತ್ತು ಇನ್ಸಾರ್ಮಶನ್ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ, ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯವಾಗಬೇಕು ಎದ್ದು ನಮ್ಮ ಉದ್ದೇಶ​ ದಯವಿಟ್ಟು ನಮ್ಮ "ಚೈತ್ರ ವಿ ವೈ " ಚ್ಯಾನಲ್ ಅನ್ನು SUBSCRIBE ಮಾಡಿಕೊಳ್ಳಿ, ನಮ್ಮನ್ನು ಸಹಕರಿಸಿ Hi Friends im Chaitra vy Welcome to ' @Chaitra_vy' YouTube Channel. Our goal to create this channel is to reach the recipe videos created to you all and to make you learn vegetarian recipes, non vegetarian recipes, all the indian recipes, fast food recipes, sweet recipes, snacks, desserts, healthy recipes with easy and simple techniques in kannada. Please like, comment, share and SUBSCRIBE to our channel. Please support us. THANKS.... 💡 ವಿಡಿಯೋ ಇಷ್ಟವಾಗಿದ್ದರೆ Like ಮಾಡಿ, Share ಮಾಡಿ ಮತ್ತು ನಮ್ಮ Channelಗೆ Subscribe ಆಗಲು ಮರೆಯಬೇಡಿ! ❤️ ​📌 Follow Us: ​Follow & Subscribe: ​If you liked this recipe, please LIKE, COMMENT, and SHARE with your friends and family! Don't forget to SUBSCRIBE and click the notification bell icon 🔔 for more easy recipes! ​👉 Subscribe Here :-    / @chaitra_vy   👉 Instagram:- https://www.instagram.com/chaitra_vy?... 👉 Facebook:-   / 1fh6jx7u33   🔔 ವೀಡಿಯೋ ಇಷ್ಟವಾದಲ್ಲಿ: 👍 Like ಮಾಡಿ 💬 Comment ಮಾಡಿ ಬೆಂಬಲಿಸಲು ಚಾನೆಲ್‌ಗೆ Subscribe ಮಾಡಿ ಮತ್ತು Bell Icon (🔔) ಕ್ಲಿಕ್ ಮಾಡಿ! pls subscribe to my youtube channel :-@chaitra_vy #viral #trending #explore #fyp #foryou #foryoupage #mustwatch #shorts #youtubeshorts #shortsvideo #viralshorts #shortsfeed #youtube #youtuber #contentcreator #subscribe #likeandsubscribe #chaitravychikkamagaluru #chaitravyckm #chaitravy #chaitrackm #chaitrachikkamagaluru #chaithravy #chaithrackm #chaithra #chaithrayoutube #chaitrayt #chaitraaduge #chaitrayv #viral #trending #viral #trending #explore #fyp #foryou #foryoupage #mustwatch #shorts #youtubeshorts #shortsvideo #viralshorts #shortsfeed #youtube #youtuber #contentcreator #subscribe #likeandsubscribe #viral #GandhiJayanti #MahatmaGandhi #GandhiJayantiKannada #KannadaSpeech #October2 #FatherOfTheNation #NonViolenceDay #Bapu #KannadaVideos