ಏನು ಪುನ್ನೆಯ ಮಾಡಿದೆನೋ ತಂಗೆಮ್ಮ ಭಜನಪದಗಳು ಗಾಯಕ ಮಲ್ಲಿಕಾರ್ಜುನ ಪೂಜಾರ ಚನ್ನೂರ ಜೆ 6363063334
𝗥𝗮𝘃𝗶 𝗝𝗮𝗻𝗮𝗽𝗮𝗱𝗮 𝗽𝗿𝗲𝗺𝗶
0:00 / 0:00
ಏನು ಪುನ್ನೆಯ ಮಾಡಿದೆನೋ ತಂಗೆಮ್ಮ ಭಜನಪದಗಳು ಗಾಯಕ ಮಲ್ಲಿಕಾರ್ಜುನ ಪೂಜಾರ ಚನ್ನೂರ ಜೆ 6363063334
275 294 просмотра · 3 года назад
𝗥𝗮𝘃𝗶 𝗝𝗮𝗻𝗮𝗽𝗮𝗱𝗮 𝗽𝗿𝗲𝗺𝗶
7,05 тыс. подписчиков
275 294 просмотра · 3 года назад
ತತ್ವ ಪದ:- ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಗಾಯನ:- ಮಲ್ಲಿಕಾರ್ಜುನ ಪೂಜಾರಿ ಚನ್ನೂರ ಜೆ
63630633334
ಸಾಹಿತ್ಯ :- ರಾಚಣ್ಣಗೌಡ ಶಿವಪೂರ
////////////////////// ( 1)
"ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ
ಕಿವಿಯೋಳು ಊದಿದಾ
ಭವಭಾದೆ ಬಿಡಿಸಿದ
ಕಿವಿಯೋಳು ಊದಿದಾ
ಭವಭಾದೆ ಬಿಡಿಸಿದ
ಭವ ಭಂಧನ ಪರಿ ಹರಿಸಿ ದನೋ
ತಂಗೆಮ್ಮ
ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ.
//////////////////////////// (2)
ದೇಶ ದೇಶ ತಿರಗಿ ಬಂದೆನೋ ತಂಗೆಮ್ಮ
ಎಂತಾ ಗುರುವರನ ಕಂಡೇನೋ
ಇಂತ ಗುರುವರನ ಕಾಣುವದಕ
ಕಂತು ಹರನೆ ಬಲ್ಲ ನಮ್ಮ
ಇಂತ ಗುರುವರನ ಕಾಣುವದಕ
ಕಂತು ಹರನೆ ಬಲ್ಲ ನಮ್ಮ
ಪಂಥ ದೋಳು ಪಂಥ ಮಾಡಿದೆನೋ ತಂಗೆಮ್ಮ
ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ
///////////////////////////////// (3)
ರಾಜ್ಯ ದೊಳಗೆ ರಾಜ ನಂತಿಹನೋ ತಂಗೆಮ್ಮ
ವಿರಾಜಿ ಸುತಲಿರುವನೋ...
ರಾಜ್ಯ ದೊಳಗೆ ರಾಜ ನಂತಿಹನೋ ತಂಗೆಮ್ಮ
ವಿರಾಜಿ ಸುತಲಿರುವನೋ...
ರವಿ ಕಿರಣ ನಂತೆ ಹೊಲಿದು
ಭುವಿಗೆ ಬೆಳಕು ತೋರಿದ......
ರವಿ ಕಿರಣ ನಂತೆ ಹೊಲಿದು
ಭುವಿಗೆ ಬೆಳಕು ತೋರಿದ...
ಭವ ಶತ್ರು ಕಡಿಗಾದೆನೋ ತಂಗೆಮ್ಮ..
ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ
//////////////////////////////// (4)
ದೇವ ಲೋಕದ ದೇವನೀತನೋ ತಂಗೆಮ್ಮ
ದೇಹ ದೊಳಗ ದುರ್ಗ ದೇವಿ ಈತನೋ
ಆವಾವ ಕಾಲದಲಿ ಆದಿ ದೇವನಾಗಿ
ಆವಾವ ಕಾಲದಲಿ ಆದಿ ದೇವನಾಗಿ
ಆರಾರಿಗೆ ಲೀಲೆ ತೋರಿದೆನೋ ತಂಗೆಮ್ಮ
ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ
///////////////////////////// (5)
ಯಾವ ದಾರಿಲೆ ನಡೆದು ಬಂದೆನೋ ತಂಗೆಮ್ಮ
ಚಿಂತೆ ಯಲ್ಲವ ಬಿಡಸಿದೇನೋ....
ಯಾವ ದಾರಿಲೆ ನಡೆದು ಬಂದೆನೋ ತಂಗೆಮ್ಮ
ಚಿಂತೆ ಯಲ್ಲವ ಬಿಡಸಿದೇನೋ....
ತಿರ ತಿರಿಗಿ ಬರುವದಕ ಸ್ಥಿರ ವಲ್ಲ ಈ ದೇಹ
ತಿರ ತಿರಿಗಿ ಬರುವದಕ ಸ್ಥಿರ ವಲ್ಲ ಈ ದೇಹ
ಗುರು ಬಸವೇಶನ ಕಂಡೇನೋ ತಂಗೆಮ್ಮ
ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ
///////////////////////////// (6)
ಧರೆ ಯೊಳಗೆ ಘನ ಮಠವೋ ತಂಗೆಮ್ಮ
ಘನ ಗುರು ಭಂಡೇಶನೋ
ಧರೆ ಯೊಳಗೆ ಘನ ಮಠವೋ ತಂಗೆಮ್ಮ
ಘನ ಗುರು ಭಂಡೇಶನೋ
ಧನ ದೊಳಗೆ ಇರುವಂತ ಪ್ರಭು ಲಿಂಗ ದೇವನೋ
ಧನ ದೊಳಗೆ ಇರುವಂತ ಪ್ರಭು ಲಿಂಗ ದೇವನೋ
ಗುರು ಭಸವನ ಕೂಡೆಂದಾನೋ ತಂಗೆಮ್ಮ.
ಏನು ಪುಣ್ಣೆಯ ಮಾಡಿದೆನೋ ತಂಗೆಮ್ಮ
ಎಂತಾ ಪುಣ್ಣೆಯ ಮಾಡಿದೆನೋ
/////////////////////