Vinayak Bhat - ಭಟ್ಟರ ಕನಸಿನ ಗಂಧದಗುಡಿ | A revisit to Vinayak Bhat's Sandalwood farm |
ಕಾವೇರಿ ಕೂಗು - Cauvery Koogu
0:00 / 0:00
Vinayak Bhat - ಭಟ್ಟರ ಕನಸಿನ ಗಂಧದಗುಡಿ | A revisit to Vinayak Bhat's Sandalwood farm |
26 455 просмотров · 2 г. назад
ಕಾವೇರಿ ಕೂಗು - Cauvery Koogu
19,1 тыс. подписчиков
26 455 просмотров · 2 г. назад
3 ವರ್ಷದ ಹಿಂದೆ ವಿನಾಯಕ್ ಭಟ್ ರವರ ತೋಟಕ್ಕೆ ಭೇಟಿ ನೀಡಿದಾಗ , ಅಂದು ಗಿಡಗಳು ಇನ್ನು ಎಳೆಯದಾಗಿ ಬೆಳೆದಿದ್ದವು. ಎರಡು ವರ್ಷಗಳು ಕಳೆದು ಭೇಟಿ ನೀಡಿದಾಗ, ಅವರ 10 ಎಕರೆ ತೋಟ ಈಗಾಗಲೇ ದಟ್ಟವಾದ ಗಂಧದ ಕಾಡಾಗಿ ಬದಲಾಗಿದೆ . ಶ್ರೀಗಂಧವನ್ನು ಮೂಲ ದೀರ್ಘ ಆದಾಯವಾಗಿಟ್ಟುಕೊಂಡು ಹೇಗೆ ಸಮಗ್ರ ಪದ್ದತಿಯಿಂದ ಕೃಷಿ ಮಾಡುತಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ!
When our team had visited Mr. Vinayak Bhat's farm two years back, the saplings were tender, and young. Cut to now, his 10 acre farm has been transformed into resembling a flourishing dense Sandalwood forest.
Come let's see how by keeping Sandalwood as an integral crop of the land, Mr Bhat has devised a long term income yielding land aided with an integral farming approach.
Watch this video in the link below - When we were there 2 years ago
• 10 crores per acre, this the magic of Sand...
#cauverycalling #trees #farmers #Farming #karnataka #sandalwood