Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ!
TV5 Kannada
0:00 / 0:00
Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ!
14 589 просмотров · 18 ч назад
TV5 Kannada
2,73 млн подписчиков
14 589 просмотров · 18 ч назад
Cyclone Arnab Alert: ಆರ್ನಬ್ ಅಬ್ಬರಕ್ಕೆ ಕ್ಷಣಗಣನೆ! ಹೈ ಅಲರ್ಟ್.. ಭಾರೀ ಮಳೆ ಎಚ್ಚರಿಕೆ. ಆಂಧ್ರದ 12 ಜಿಲ್ಲೆಗಳಿಗೆ ಅತಿಭಾರೀ ಮಳೆ ಎಚ್ಚರಿಕೆ!
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು 'ಆರ್ನಬ್' ಚಂಡಮಾರುತವಾಗಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಆಂಧ್ರ ಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಹೈ ಅಲರ್ಟ್ ಘೋಷಿಸಿದೆ.
ಅಕ್ಟೋಬರ್ 28 ರಂದು ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಉತ್ತರ ಆಂಧ್ರ-ಒಡಿಶಾ ಕರಾವಳಿಯಲ್ಲಿ ಈ ಭೀಕರ ಚಂಡಮಾರುತ ದಾಟುವ ಸಾಧ್ಯತೆಯಿದೆ.
ಈ ವೇಳೆ ಗಂಟೆಗೆ 140 ಕಿ.ಮೀ ವೇಗದಲ್ಲಿ ಭೀಕರ ಗಾಳಿ ಬೀಸಲಿದ್ದು, ಆಂಧ್ರದ 12 ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈ ಕುರಿತ ಮುನ್ನೆಚ್ಚರಿಕೆ ಮತ್ತು ಹವಾಮಾನ ಇಲಾಖೆಯ ಲೈವ್ ಅಪ್ಡೇಟ್ಗಳನ್ನು TV5 Kannada ದಲ್ಲಿ ವೀಕ್ಷಿಸಿ.
The India Meteorological Department (IMD) has issued a high alert for coastal Andhra Pradesh and Odisha as a deep depression in the Bay of Bengal is likely to intensify into Cyclone Arnab.
The cyclonic storm is expected to make landfall along the north Andhra Pradesh and south Odisha coast around October 28, bringing gusty winds up to 140 km/h and extremely heavy rainfall.
Authorities have issued orange and red alerts across 12 coastal districts of Andhra Pradesh, warning fishermen against venturing into the sea. Watch the complete weather updates and storm track coverage on TV5 Kannada.
#CycloneArnab #AndhraRains #BayOfBengal #IMDAlert #AndhraPradesh #Visakhapatnam #HeavyRainAlert #WeatherUpdate #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬