ನಿನ್ನ ನೆನೆದರೆ ಉಲ್ಲಾಸ | Original song | Viju beats | Vijendra kumar
Viju beats
0:00 / 0:00
ನಿನ್ನ ನೆನೆದರೆ ಉಲ್ಲಾಸ | Original song | Viju beats | Vijendra kumar
795 просмотров · 8 дн. назад
Viju beats
159 подписчиков
795 просмотров · 8 дн. назад
Song: ನಿನ್ನ ನೆನೆದರೆ ಉಲ್ಲಾಸ
Lyrics: Vijendra Kumar
Music: Viju Beats
Singer: Vijendra kumar / AI Vocals
Editing: Vijendra Kumar
Lyrics :
ನಿನ್ನ ನೆನೆದರೆ ಉಲ್ಲಾಸ
ಬಂದು ಬಂದು ಹೋಗುವೆ ನನ್ನ ಮನಸ್ಸಿಗೆ
ನೀರು ಕಟ್ಟಿ ಪೋಷಿಸುವೆ ನನ್ನ ಆಸೆಗೆ
ರೆಕ್ಕೆ ಬರುವಂತೆ ಮಾಡುವೆ ನನ್ನ ಮನಸ್ಸಿಗೆ
ಯಾರೇ ನೀ ಬಾಲೆ ಯಾರೇ ನೀ ಬಾಲೆ
ಬಾ ಸನಿಹಕೆ ಚೆಲುವೆ ಬಾ ಸನಿಹಕೆ ಚೆಲುವೆ
ನಿನ್ನ ನೆನೆದರೆ ಉಲ್ಲಾಸ ಮನಸ್ಸಿಗೆ ಸಂತೋಷ
ಕಳಿಸಿದ ಸಂದೇಶ ಒಪ್ಪಿರುವನು ಪರಮೇಶ
ನನಗಿಲ್ಲ ಯಾವುದೇ ರೋಷ
ನಮಗಿಲ್ಲ ಯಾವುದೇ ದೋಷ
ನೀನೆ ನನ್ನ ದಿಶ, ನಾನಾಗಿರುವೆ ನಿನ್ನ ವಶ
ಬಂದು ಬಂದು ಹೋಗುವ ನಿನ್ನ ಈ ನಗುವ
ಮನಸ್ಸಿನೊಳಗೆ ಬಚ್ಚಿಟ್ಟು ಬೀಗ ಹಾಕುವೆ
ನನ್ನ ಬಿಟ್ಟು ಹೋಗದ ಹಾಗೆ ಕಾವಲು ಕಾಯುವೆ
ನನ್ನ ಮನಸ್ಸಿನೊಳಗೆ ಕಟ್ಟಿ ಕೊಡುವೆ ನಿನಗೊಂದು ಮನೆ
ನನ್ನ ಜೊತೆ ನೀ ಅಲ್ಲಿರಬೇಕು ಸುಮ್ಮನೆ
ಬೇರೆ ಯಾವ ಸ್ಥಳ ಸೂಕ್ತ ಅಲ್ಲ ನಿನಗೆ
ನನ್ನ ಮನಸೇ ದೇಗುಲ ಅದೇ ನಿನ್ನ ಸ್ಥಳ
ಯೋಚಿಸದೆ ತುಂಬಾ ದೂರ ಬಂದು ಸೇರು ನನ್ನ ತೀರ