MANADALLI MOUNAVU | LIJO JOSE | LOUIS MENEZES #lentenseason #christiansongs #kannadachristiansongs
MEGJEE MUSIC
0:00 / 0:00
MANADALLI MOUNAVU | LIJO JOSE | LOUIS MENEZES #lentenseason #christiansongs #kannadachristiansongs
12 272 просмотра · 2 года назад
MEGJEE MUSIC
1,27 тыс. подписчиков
12 272 просмотра · 2 года назад
Music & Vocal : LIJO JOSE
Lyrics : LOUIS MENEZES
Narration : HARSHITH CASTELENO
Chorus : SHYJI & MEGHA
Orchestration : LIJO JOSE
Studio : MEGJEE AUDIOS
Lyrics:
ಮನದಲ್ಲಿ ಮೌನವು ಹೃದಯವೆಲ್ಲಾ ಭಾರವು ದೇವಾ ನಿನ್ನ ಪಾಡು ಧ್ಯಾನಿಸಲು.ಶಿರದೀ ಮುಳ್ಕಿರೀಟವೂ ದೇಹವೆಲ್ಲ ಘಾಯವು ನನಗಾಗಿ ನೀ ಹೊತ್ತ ಶಿಲುಬೆಯು ನನ್ನ ಪಾಪಕ್ಕಾಗಿ ನೀ ನಿನ್ನ ಪ್ರಾಣ ನೀಗಿದೆ ಓ ನನ್ನ ಪ್ರೀಯ ಯೇಸುವೆ ನೀ ನನ್ನ ಜೀವ ದಾತ ನೀ ನನ್ನ ಸ್ನೇಹ ದಾತ ಓ ನನ್ನ ಕರುಣಾ ಮೂರ್ತಿಯೇ...
1.ನನ್ನ ಪಾಪವೂ ಕಡು ಕೆಂಪಗಾದರೂ ಹಿಮದಂತೆ ಬೆಳ್ಳಗಾಗಿಸಿ...
ನಿನ್ನಿಂದ ನಾ ದೂರವಾದರೂ ನನ್ನ ಹುಡುಕಿ ಬಂದೆ ದೇವನೇ... ಕೇಡಿನಿಂದ ನನ್ನ ಬಿಡಿಸಿ, ಒಳಿತಿಗೆ ನನ್ನನ್ನು ನಡೆಸಿ, ನನ್ನ ಸಲಹುವ ನನ್ನ ದೇವನೇ....
ನೀ ನನ್ನ ರಕ್ಷಿಸಿದೇ... ನೀ ನನ್ನ ಜೊತೆಗಿರುವೇ...
ನೀ ನನ್ನ ಉಸಿರೇ ಆಗಿಹೆ....
2.ಕಡಿದಾಗಿರುವ ಹಾದಿಯಲ್ಲಿ ಸಾಗುವಾಗ ಕೈಹಿಡಿದು ನನ್ನ ನಡೆಸಿದೆ..
ಸೋತು ಸೊರಗಿಹ ಈ ನನ್ನ ಬಾಳಿಗೆ ನವ ಜೀವವ ತಂದೇ ದೇವನೇ....
ಪ್ರೀತಿಯಿಂದ ನನ್ನ ಹರಸಿ ,ಕರುಣೆಯ ನನ್ನಲ್ಲಿ ಸುರಿಸಿ ,ನಿನ್ನ ಶಿಷ್ಯನಾಗಿ ಮಾಡಿದೆ ಓ ದೇವನೇ....
ನೀ ನನ್ನ ರಕ್ಷಿಸಿದೇ ನೀ ನನ್ನ ಜೊತೆಗಿರುವೇ ನೀ ನನ್ನ ಉಸಿರೇ ಆಗಿಹೆ.