Перейти к содержимому

Karkala BJP Faces a Barrage of Questions from Shubhada Rao! ಬಿಜೆಪಿಗೆ ಶುಭದ ರಾವ್ ಪ್ರಶ್ನೆಗಳ ಸುರಿಮಳೆ!

swayam times news

0:00 / 0:00

Karkala BJP Faces a Barrage of Questions from Shubhada Rao! ಬಿಜೆಪಿಗೆ ಶುಭದ ರಾವ್ ಪ್ರಶ್ನೆಗಳ ಸುರಿಮಳೆ!

4 278 просмотров · 10 дн. назад
swayam times news
84,7 тыс. подписчиков
4 278 просмотров · 10 дн. назад
ಕಾರ್ಕಳ ಬಿಜೆಪಿಗೆ ಶುಭದ ರಾವ್ ಪ್ರಶ್ನೆಗಳ ಸುರಿಮಳೆ! ಭಾಷಣಕ್ಕೆ ಇಡೀ ಸಭೆಯೇ ಸ್ಥಬ್ದ? ಕಾರ್ಕಳದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಮೂಲಕ ಉತ್ತರ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿಜೆಪಿಯ ಆರೋಪಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ಆರೋಪಗಳಿಗೆ ದಾಖಲೆಗಳೇನು? ಜನರ ಮುಂದೆ ಸತ್ಯಾಂಶವನ್ನು ಇಡಲು ಸಿದ್ಧರಿದ್ದೀರಾ?’ ಎಂಬ ರೀತಿಯಲ್ಲಿ ಬಿಜೆಪಿ ನಾಯಕರನ್ನು ಪ್ರಶ್ನಿಸಿರುವ ಶುಭದ ರಾವ್, ಕಾರ್ಕಳದ ಅಭಿವೃದ್ಧಿ, ಸರ್ಕಾರದ ಯೋಜನೆಗಳು ಹಾಗೂ ಜನರಿಗೆ ತಲುಪಿರುವ ಸೌಲಭ್ಯಗಳ ಕುರಿತು ಕಾಂಗ್ರೆಸ್ ತನ್ನದೇ ಅಂಕಿ-ಅಂಶಗಳೊಂದಿಗೆ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ. ಬಿಜೆಪಿ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಡಲಾದ ಆರೋಪಗಳಿಗೆ ಒಂದೊಂದಾಗಿ ಉತ್ತರ ನೀಡುವ ಉದ್ದೇಶದಿಂದಲೇ ‘ಸತ್ಯಮೇವ ಜಯತೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. Join this channel to get access to perks:    / @swayamtimes   Web: http://maadhyamabimba.com/ FaceBook:   / swayamtimesnews   FB Group:   / swayam.times   ST News:    / swayamtimes   Twitter :   / swayamtimes   https://my-store-e6185b.creator-sprin... ST News Kannada:    / @stnewskannada   ---------------------