Перейти к содержимому

Banni Sadbhaktare Lachyanakke | Mugalkhod-Jidaga Math | #mugalkhodjidagamath #ajacreation

Mugalkhod Jidaga Math

0:00 / 0:00

Banni Sadbhaktare Lachyanakke | Mugalkhod-Jidaga Math | #mugalkhodjidagamath #ajacreation

2 431 просмотр · 1 месяц назад
Mugalkhod Jidaga Math
34,6 тыс. подписчиков
2 431 просмотр · 1 месяц назад
ಮುಗಳಖೋಡ-ಜಿಡಗಾ ಮಠ : 09 ಆಗಸ್ಟ್ 2026 ರಂದು ಬೆಳಗ್ಗೆ 11 ಗಂಟೆಗೆ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಾವೆಲ್ಲರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು "ಶ್ರೀಗಳ ನಡೆ ಲಚ್ಯಾಣದ ಶ್ರೀ ಸಿದ್ಧಲಿಂಗರ ಕಡೆ" ಎಂಬ ಘೋಷವಾಕ್ಯದೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಸದ್ಭಕ್ತರೆಲ್ಲರೂ ಲಚ್ಯಾಣಕ್ಕೆ ತೆರಳಿ ಪೂಜ್ಯಶ್ರೀಗಳವರ ಲಕ್ಷ ಬಿಲ್ವಾರ್ಚನೆ ಸಮರ್ಪಿಸಿ ಶಿರವ ಬಾಗೋಣ, ಸಾವಿರಾರು ನಮ್ಮ ತಾಯಂದಿರಿಗೆ ಪೂಜ್ಯಶ್ರೀಗಳವರ ಅಮೃತ ಹಸ್ತದಿಂದ ಉಡಿತುಂಬುವ ಮಹಾನ್ ಕಾರ್ಯ ಕಣ್ತುಂಬಿಕೊಂಡು ಲಚ್ಯಾಣದ ಕೈವಲ್ಯಧಾಮ ಶ್ರೀ ಸಿದ್ಧಲಿಂಗ ಮಹಾರಾಜಾ ಕೃಪೆಗೆ ಪಾತ್ರರಾಗೋಣ ಬನ್ನಿ ಸದ್ಭಕ್ತರೇ ಲಚ್ಯಾಣಕ್ಕೆ ಹೋಗೋಣ.