Перейти к содержимому

#ನಿದ್ರೆಬಂತಿದೆಕೋ💐#Nidrebantideko🌹#ವ್ಯಾಸರಾಜರರಚನೆ🙏#ಶ್ರೀಕೃಷ್ಣ🌹#veryrare🎉#song #dasarapadagalu💐#lyrics👇👇👇

Veena Krishnappa

0:00 / 0:00

#ನಿದ್ರೆಬಂತಿದೆಕೋ💐#Nidrebantideko🌹#ವ್ಯಾಸರಾಜರರಚನೆ🙏#ಶ್ರೀಕೃಷ್ಣ🌹#veryrare🎉#song #dasarapadagalu💐#lyrics👇👇👇

46 просмотров · 2 недели назад
Veena Krishnappa
548 подписчиков
46 просмотров · 2 недели назад
#devaranama #kannadabhaktigeethegalu #kannadabhaktisongs #kannadabhaktigeete #kannadabhaktisong #kannada #ದಾಸರಪದಗಳು #ದಾಸರಪದ #ನಿದ್ರೆಬಂತಿದೆಕೋ💐#Nidrabantideko🌹#ವ್ಯಾಸರಾಜರರಚನೆ🙏#ಶ್ರೀಕೃಷ್ಣ🌹#veryrare🎉#song #dasarapadagalu💐 #harinamasankirtan #harinama #veryraresongs #easybhajans #subscribe #subscribemychannel #youtube #youtuber #supportmychannel for more raresongs, deavaranama, dasarapada please do like, share and Subscribe my you tube channel. ‪@veenakrishnappa6010‬ #lyrics👇👇👇 ಹಾಡು.. ನಿದ್ರ ಬಂತಿದೆಕೋ.. 🙏 ರಚನೆ.. ಶ್ರೀ ವ್ಯಾಸರಾಯರು.. 🙏 ಅಂಕಿತನಾಮ ಶ್ರೀ ಕೃಷ್ಣ ಗಾಯಕರು 🙏 ಶ್ರೀಮತಿ ವೀಣಾ ಕೃಷ್ಣಪ್ಪ. 🙏 lyrics /ಸಾಹಿತ್ಯ. 1. KANNADA - As it is: ನಿದ್ರೆ ಬಂತಿದೆಹೋ ಅನಿ- ರುದ್ಧನ ಸೇವೆಗೆ ವಿಘ್ನವ ಮಾಡುತ್ತ ಅಸ್ತಮಾನ ದಿಂದ ಉದಯವಾಗೋತನಕ ಸ್ವಸ್ಥದಿ ಪಗಡೆ ಪಂಜಿಯನಾಡುತ ವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲ ಪುಸ್ತಕ ಹಿಡಿಯಲು ಮಸ್ತಕ ಮಣಿಸುತ ಹರಿಕಥಾಶ್ರವಣ ಮಾಡಬೇಕೆನುತಲಿ ಪರಮ ಭಕುತಿಯಿಂದ ಕುಳ್ಳಿರಲು ಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ ಗುರುಗುರು ಗುಟ್ಟುತ ಕೊರಳ ತೂಗಿಸುತ ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆ ಹಲವು ಪರಿಯಲ್ಲಿ ಈ ನಿದ್ರೆಯು ಛಲದಿಂದ ಮನುಜರ ನೇಮ ಕೆಡಿಸುತಿದೆ ಒಲಿದು ಶ್ರೀಕೃಷ್ಣನ ಜಾಗರ ಮಾಳ್ಪಲ್ಲಿ 2. ENGLISH - Transliteration as it is: Nidre Bantideho Ani- Ruddhana Sevege Vighnava Maadutta Asmaanadinda Udayavaagotanaka Swasthadi Pagade Panjiyanaaduta Vistaaradi Veshanode Nidreyilla Mustaka Hidiyalu Mastaka Manisuta Harikathaashravana Maadabekenu Tali Parama Bhakutiyinda Kulliralu Kiriganna Notadi Smarane Tappisuta Guttuta Korala Toogisuta Iligalige Bekku Saadhipa Pariyante Halavu Pariyalli Ee Nidreyu Chaladinda Manujara Nema Kedisutide Olidu Shrikrishnana Jaagara Maallpalli This is 100% same as your photo, no change.