Перейти к содержимому

#ಏನುಇಲ್ಲದಎರಡುದಿನದಸಂಸಾರ💐#Enuilladaeradudinadasamsaara🌹#dasarapadagalu#ಕನಕದಾಸರು#kanakadasaru #lyrics👇👇

Veena Krishnappa

0:00 / 0:00

#ಏನುಇಲ್ಲದಎರಡುದಿನದಸಂಸಾರ💐#Enuilladaeradudinadasamsaara🌹#dasarapadagalu#ಕನಕದಾಸರು#kanakadasaru #lyrics👇👇

34 просмотра · 1 день назад
Veena Krishnappa
539 подписчиков
34 просмотра · 1 день назад
#dasarapadagalu #dasarapada #ದಾಸರಪದಗಳು💐#ದಾಸರಪದ #ದಾಸರಪದಗಳು🙏##ಏನುಇಲ್ಲದಎರಡುದಿನದಸಂಸಾರ #enuilladaeradudinadasamsaara 🙏#kanakadasaru🌹#ಕಾಗಿಲೆಯಾದಿಕೇಶವ🌹 #kannadabhaktigeetegalu #kannadabhaktisongs #devaranama #tatvapadagalukannada #tatvapada #kanakadasaru #ಕನಕಜಯಂತಿ #kanakadasarajayanti #kagineleyaadikeshava #veryraresongs #raredasarapadagalu #ಅಪ್ರಕಟಿತಕೃತಿ #lyrics👇👇👇 for more rare songs, easy bhajans, devaranama and dasarapada please do like, share and Subscribe my youtube channel. @veenakrishnappa6010 ಹಾಡು..ಏನು ಇಲ್ಲದ ಎರಡು ದಿನದ ಸಂಸಾರ .. 🙏 ರಚನೆ... ಶ್ರೀ ಕನಕದಾಸರು. ಅಂಕಿತ.. ಕಾಗಿನೆಲೆಯಾದಿ ಕೇಶವ. ಗಾಯಕರು.. ಶ್ರೀಮತಿ ವೀಣಾ ಕೃಷ್ಣಪ್ಪ. 🙏 lyrics //ಸಾಹಿತ್ಯ. ಏನು ಇಲ್ಲದ ಎರಡು ದಿನದ ಸಂಸಾರ ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ|| ಹಸಿದು ಬಂದವರಿಂಗೆ ಅಶನವೀಯಲುಬೇಕು ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು ಹಸನಾದ ಭೂಮಿಯನು ಧಾರೆಯೆರೆಯಲುಬೇಕು ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧|| ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ ಠೌಳಿಗಾರನು ಆಗಿ ತಿರುಗಬೇಡ ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ ||೨|| ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ ಸಿರಿ ಬಂದ ಕಾಲಕ್ಕೆ ಮೆರೆಯಬೇಡ ಸಿರಿವಂತನಾದರೇ ನೆಲೆಯಾದಿಕೇಶವನ ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩|| Enu illada eradu dinada samsara, Jnanadali dana-dharmava madiraiyya||pa|| Hasidu bandavarige asanaviyalu beku, Sisuvige palpenne unisa beku, Hasanada bumiyanu dhareyereyali beku, Husi madadane BA nadesale beku||1|| Kallatanagala madi odala horeyalu beda, Kullirta sabeyolage kutila nadesalu beda, Olleyava nanendu balu hemmelira beda, Balve sthiravendu ni nambi keda beda||2|| Doretanavu bandaga ketta nudiyalu beda, Sirivanta kalakke mereya beda, Sirivantanadare nele adikeuvana, Charana kamalava seri suki Agu manuja||3